ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ. ಎಲ್ಲೋ ಕೇಳಿದ ಕಥೆ,ಅನುಭವಿಸಿದ ವ್ಯಥೆ, ಇಷ್ಟಪಟ್ಟ ಯಾರದೋ ಸಾಲುಗಳು, ನೋಡಿದ ಸಿನೆಮಾಗಳ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಮನಸ್ಸಿಗೆ ತೋಚಿದ್ದನ್ನ, ನೋಡಿದ್ದನ್ನ ಬರೆಯುತ್ತೇನೆ, ನೋವನ್ನ ನಲಿವಿನಿಂದಲೇ ಹೇಳುತ್ತೇನೆ.
Oct 25, 2009
'' ಅವನೇಕೆ ನಿಮ್ಮಂತೆ?''
"ಅರೆರೆ, ಇವನು ನಿನ್ನ ಮಗನೇನು?
ಮುಖದಲ್ಲೇಕೆ ಇವನು ನನ್ನನ್ನೇ ಹೋಲುವನು?''
ಕೇಳಿದರೆ ನೀನು ನಗುತ್ತಾ ಮುನ್ನೆಡೆದೆ...
ತುಂಟ ಮಗ ನನ್ನನ್ನು ''ಅಪ್ಪಾ'' ಎಂದೇ ಕರೆದ...
ನೀನೇಕೆ ಕಾಯಲಿಲ್ಲ ನನಗಾಗಿ ಇನ್ನೂ,
ಅಲ್ಲೇನು ನೋಡುವೆ ದೇವರಿಲ್ಲ ಮೇಲೆ,
ನಿನಗಾಗಿ ನಾನು ಕಾದು ಕುಳಿತಿರಲು ಇಲ್ಲಿ,
ನಿನ್ನದೇ ಸುಳಿವಿಲ್ಲ ಕನಸು ಮನಸಲ್ಲೂ.....
ನೆನಪಿದೆಯಾ ಆ ರಾತ್ರಿ ನನ್ನಲ್ಲಿ ನೀನು,
ಕೇಳುತ್ತಾ ಕಾಣಿಕೆಯ, ಬೇಡುತ್ತಾ ಸುಖವಾ....
ನಸುಕಲ್ಲೇ ಎದ್ದು ನೀ ನಕ್ಕು ನಡೆದೆ,
ಮರುದಿನವೇ ಅಲ್ಲವೇ ನಿನ್ನ ಅವನ ಮದುವೆ....?
ನನ್ನಾಕೆಗೆ ಸಂಶಯ, ನಿನ್ನ ಮಗನ ನೋಡಿ,
ತಡೆಯಲಾರದೆ ಕೇಳಿದಳು, 'ಅವನೇಕೆ ನಿಮ್ಮಂತೆ'?
ನಾ ನಕ್ಕು ನುಡಿದೆ, 'ಅವನನ್ನೇ ಕೇಳು'
ನಿನ್ನ ಮಗ ಜಾಣ, ಕಣ್ಣ್ ಹೊಡೆದು ಮುನ್ನಡೆದ.........
Subscribe to:
Post Comments (Atom)
ದಿನಕರ್ ಸರ್,
ReplyDeleteಒಂದು ಸೊಗಸಾದ ಅರ್ಥಪೂರ್ಣ ಕವನ.
ಸರ್,
ReplyDeleteತುಂಬಾ ಚೆನ್ನಾಗಿದೆ ಕವನ...
ದಿನಕರ್, ಕವನ ತುಂಬಾ ಚನ್ನಾಗಿದೆ, ಒಳ್ಳೆಯ ಕಲ್ಪನೆ, ಪದ ಪ್ರಯೋಗ...ಮುಂದುವರೆಸಿ
ReplyDeleteಹಾಸ್ಯ ಭರಿತ ಕವನ ತುಂಬಾ ಚನ್ನಾಗಿದೆ.
ReplyDeleteಸ್ವಲ್ಪ confusing ಆಗಿದೆ. clear ಆಗಿ ಅರ್ಥ ಆಗ್ತಾ ಇಲ್ಲ :(
ReplyDeletechennagidhe kavana...
ReplyDeleteಡಿಫರೆ೦ಟ್ ಟಾಪಿಕ್ ಆದರೂ ಕವನ ಚೆನ್ನಾಗಿ ಬ೦ದಿದೆ ದಿನಕರ್ ಅವರೇ...
ReplyDeleteಕವನ ಚೆನ್ನಾಗಿದೆ ಸರ್. ಮೂಕ ಮನದ ಮಾತಿಗೆ ಇದು ನನ್ನ ಮೊದಲ ಭೇಟಿ
ReplyDelete-ಚಿತ್ರಾ
ಶಿವೂ ಸರ್,
ReplyDeleteಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...
ಮನಸು ಮೇಡಂ,
ReplyDeleteನಿಮ್ಮ ಕಾಮ್ಮೆಂಟ್ಗೆ ಧನ್ಯವಾದಗಳು....
ಅಜಾದ ಸರ್,
ReplyDeleteನಿಮ್ಮ ಅನಿಸಿಕೆಗೆ ಧನ್ಯವಾದಗಳು...
ಉದಯ್ ಸರ್,
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದ, ಹೀಗೆ ಬರುತ್ತಿರಿ....
ಶಿವಪ್ರಕಾಶ್,
ReplyDeleteನಿಮಗೆ ಅರ್ಥ ಆಗಲಿಕ್ಕೆ ಇನ್ನೊ ಟೈಮ್ ಇದೆ.... ಹ ಹ ಹ.....
ನಿಮಗೆ ಹೇಳಿದ ಹಾಗೆ ಇದು ನನ್ನ ಬೆಸ್ಟ್ ಫ್ರೆಂಡ್ ಕಥೆ, ಅವನಿಗಾಗಿ ತುಂಬಾ ಹಿಂದೆ ಬರೆದಿದ್ದೆ.... ಈಗ ಬ್ಲಾಗ್ನಲ್ಲಿ ಬರೆದೆ....
ಮಹೇಶ್ ಸರ್,
ReplyDeleteನಿಮಗೆ ಇಸ್ತವಾದುದಕ್ಕೆ ಖುಷಿಯಾಯ್ತು....
ಸುಧೇಶ್ ,
ReplyDeleteಸ್ವಲ್ಪ ರೂಟ್ ಚೇಂಜ್ ಮಾಡಿ ಪ್ರಕಟಿಸೋಣ ಅಂತ ಬರೆದೆ..... ಇದನ್ನು ತುಂಬಾ ಹಿಂದೆ ಬರೆದಿದ್ದೆ...
ಚಿತ್ರ ಮೇಡಂ,
ReplyDeleteಸ್ವಾಗತ ನನ್ನ ಬ್ಲಾಗ್ ಗೆ..... ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ..... ಹೀಗೆ ಬರುತ್ತಿರಿ.....
Dinakar Ji,
ReplyDeleteNice One. good picturisation...
idu nanna modala bheti dinakar. And nandoo nimma oore.
Kallare