ಸುಮಾರುಇಪ್ಪತ್ತುವರ್ಷದಹಿಂದಿನಕಥೆಇದು..ನನಗಾಗವಯಸ್ಸುಇಪ್ಪತ್ತೆರಡೋ-ಇಪ್ಪತ್ಮುರೊ.... ಆಗಷ್ಟೆಕೆಲಸಸೇರಿದ್ದೆ... ನಮ್ಮಜೊತೆಪಿಳ್ಳೈಅಂತಹಿರಿಯಸಹೊದ್ಯೋಗಿಯೊಬ್ಬರಿದ್ದರು... ಅವರವಯಸ್ಸುಆವಾಗಲೇಅರವತ್ತೈದಾಗಿತ್ತು...ಕೇರಳದವರು... ಟಿಪ್ಟಾಪಾಗಿಇರುತ್ತಿದ್ದರು... ಕೃತಕಹಲ್ಲುಸೆಟ್ಸಹಹಾಕಿದ್ದರು... ಇಸ್ತ್ರಿಮಾಡಿದಶರ್ಟ್, ಬ್ರಾಂಡೆಡ್ಶೂ, ಪರ್ಫ್ಯೂಮ್.... ಅವರನೋಡೋಕೆಖುಷಿ....
ನನ್ನಜೊತೆರೂಮಲ್ಲಿಸುರೇಶಅಂತಸ್ನೇಹಿತನೊಬ್ಬನಿದ್ದ...ಅವನುಚಿತ್ರದುರ್ಗದವನು... ಸದಾಬೇರೆಯವರಕಾಲೆಳೆಯೋದೇಅವನಕೆಲಸ... ಕಾಲೇಜಿನಿಂದಹೊರಬಂದುಕೆಲಸಕ್ಕೆಸೇರಿದಹೊಸತಾದಕಾರಣನಮ್ಮದುಹರುಕುಮುರುಕುಹಿಂದಿ... ಪಿಳ್ಳೈಯವರದ್ದುಕೇರಳಹಿಂದಿ... ರಾಗವಾಗಿಮೂಗಲ್ಲಿಹಿಂದಿಮಾತಾಡುತ್ತಿದ್ದರು... ಕೆಲವೊಮ್ಮೆಟಿಕ್ಟಾಕ್ಇಂಗ್ಲೀಷ್..... ಅವರುತಮ್ಮಹಿಂದಿನಕೆಲಸಗಳಬಗ್ಗೆಹೇಳುತ್ತಿದ್ದರೆ, ನಾವುಬಾಯಿತೆರೆದುಕೇಳುತ್ತಿದ್ದೆವು.... ತಮ್ಮಗೋವಾಕಂಪನಿಕೆಲಸ, ಕಾರವಾರ, ಬಾಂಬೆತಿರುಗಾಟವನ್ನುಮಸಾಲೆಜೊತೆರಸವತ್ತಾಗಿಹೇಳುತ್ತಿದ್ದರು...
ಅವತ್ತುತುಂಬಾಹುರುಪಿನಲ್ಲಿತಮ್ಮಕಥೆಹೇಳಲುಶುರುಮಾಡಿದರು... ಯಥಾಪ್ರಕಾರನಾನೂಸುರೇಶಬಾಯಿತೆರೆದುಕೇಳುತ್ತಿದ್ದೆವು... ಗೋವಾಕೆಲಸದಬಗ್ಗೆ, ಕೆಲಸಮುಗಿಸಿರೂಮಿಗೆಬಂದರೆಅಕ್ಕಪಕ್ಕದಮನೆಯಹುಡುಗಿಯರಬಗ್ಗೆಹೇಳುತ್ತಿದ್ದರು... ಸುರೇಶಸುಮ್ಮನಿರಬೇಕಲ್ಲ... “ ಸರ್, ನಿಮ್ಮಹೆಂಡತಿಆವಾಗಎಲ್ಲಿದ್ದರು” ಪಿಳ್ಳೈಸರ್ನಾಚುತ್ತಾ“ ಅವರುಕೇರಳದಲ್ಲೇಇದ್ದರು, ಕಂಪನಿನನಗೆಬ್ಯಾಚುಲರ್ಆಕಮಡೇಶನ್ಮಾತ್ರಕೊಟ್ಟಿತ್ತು” ಅಂದ್ರು.... ಅದನ್ನುಅವರುಖುಷಿಯಿಂದಅಂದ್ರಾ... ಬೇಸರದಿಂದಹೇಳಿದ್ರಾಕಂಡುಹಿಡಿಯಲುಆಗಲಿಲ್ಲ... ಅವರಮಸಾಲೆಭರಿತಮಾತುಗಳೆಲ್ಲಮುಗಿದುಊಟಕ್ಕೆಹೊಗೋಣಅಂತಎದ್ದೆವು... ಸುರೇಶನನಾಲಿಗೆತುರಿಸುತ್ತಿತ್ತುಏನೋಕೇಳಲು.... ಕೇಳೇಬಿಟ್ಟ..... “ ಸರ್, ನೀವುಇಷ್ಟೆಲ್ಲಾಊರು, ದೇಶಸುತ್ತಿದ್ದೀರಾ... ತುಂಬಾಹುಡುಗಿಯರಜೊತೆಕೆಲಸಮಾಡಿದ್ದೀರಾ... ನೀವ್ಯಾವಹುಡುಗಿಯನ್ನೂ‘ಪಟಾಯಿಸಲಿಲ್ಲವಾ’?? “ ಆವಯಸ್ಸಿಗೆಹೊಳೆದಮಾತನ್ನೇಕೇಳಿದ್ದಅವ...
ನನಗೆಗಾಬರಿ.... ನಮಗಿಂತ40 ವರ್ಷಹಿರಿಯರಹತ್ತಿರ ಕೇಳಬಾರದಿತ್ತುಅಂತ.... ಅವರತುಂಟನಗುಇನ್ನೂನನಗೆನೆನಪಿದೆನನ್ನಹೆಗಲಮೇಲೆಕೈಯಿಟ್ಟು“ ದಿನಕರನ್, ( ನನ್ನನ್ನುಹಾಗೇಕರೆಯುತ್ತಿದ್ದರು) ಮದುವೆಆಗಿನಾಲ್ವತ್ತುವರ್ಷಆಯ್ತು... I never cheated my wife... I am very honest to my wife” ಅಂದ್ರುತುಂಬಾಸ್ಫುಟವಾದಇಂಗ್ಲೀಷಲ್ಲಿ.... ಆವತ್ತಿಗೆಅರ್ಥವಾಗಿದ್ದುಅಷ್ಟೇಇತ್ತು... ಅಷ್ಟುಹೇಳಿರೂಮಿಂದಹೊರಹೋಗಿನಿಂತರು... ಮತ್ತೊಮ್ಮೆನಮ್ಮಕಡೆತಿರುಗಿಹೊಡೆದಡೈಲಾಗ್ಇನ್ನೂತನಕನೆನಪಿದೆ... “ it doesn’t mean that I am very good man Ok... I didn’t get any OPPORTUNITIES to cheat her. THAT’S IT” ಅಂದ್ರು.....
ಅದರಸರಿಯಾದಅರ್ಥಆಗಲುಸುಮಾರುವರ್ಷವೇಹಿಡೀತು...
ಇದೆಲ್ಲಾಈಗಯಾಕೆನೆನಪಾಯ್ತುಅಂದ್ರೆ, ಮೊನ್ನೆಒಂದುಸಮಾರಂಭದಲ್ಲಿನನ್ನಕಿರಿಯಗೆಳೆಯನೊಬ್ಬಸಿಕ್ಕಿದ್ದ...
ಹೆಂಡತಿಮಕ್ಕಳಜೊತೆಬಂದಿದ್ದ... ತುಂಬಾಓದಿದ, ಸ್ಮಾರ್ಟಹುಡುಗಅವನು.... ಅವನಮದುವೆಗೆಹೋಗಿರಲಿಲ್ಲನಾನು... ಹೀಗೇಸುಮ್ಮನೆಮಾತಿಗಂತಕೇಳ್ದೆ.. “ ಏನಪ್ಪಾ, ಲವ್ಮ್ಯಾರೇಜಾ...”??
ಅವನಉತ್ತರಈಮೇಲಿನಎಲ್ಲಾಘಟನೆನೆನಪಿಸಿತುಮತ್ತೆಬರೆಯುವಹಾಗೆಮಾಡಿತು...
ಅವನಉತ್ತರಹೀಗಿತ್ತು... “ ಇಲ್ರೀಯಪ್ಪಾ... ನನ್ನಮದುವೆಪಕ್ಕಾಅಪ್ಪಅಮ್ಮಹುಡುಕಿ, ಜಾತಕಮ್ಯಾಚ್ಆಗಿ, ಪಕ್ಕಾಪ್ರಾಪರ್ಸಂಪ್ರದಾಯಪ್ರಕಾರವಾಗಿಮದುವೆಆದೆ” ಅಂದ.... ಸಣ್ಣಗ್ಯಾಪ್ಕೊಟ್ಟುಮುಂದುವರಿಸಿದ“ ಹಂಗಂತಲವ್ಮ್ಯಾರೇಜ್ಆಗೋಮನಸ್ಸಿರಲಿಲ್ಲಅಂತಲ್ಲ.... ಯಾರೂಸಿಕ್ಕಿರಲಿಲ್ಲಅಷ್ಟೆ” ಅಂದ.. ಮುಖನೋಡಿದೆ...
ಬೇಸರದಿಂದಹೇಳಿದ್ನಾ? ಹೆಮ್ಮೆಯಿಂದಹೇಳಿದ್ನಾ? ಗೊತ್ತಾಗಲಿಲ್ಲ.... ಬೆಳಕುಕಡಿಮೆಯಿತ್ತು.....