ಹಸಿರಂತೆ ಪ್ರೇಮ ಕಥೆಗಳು,
ಯಾರವರು ಬಣ್ಣ ಕೆಡಿಸುವವರು.....?
ಕನಸಿನ ಚಿತ್ರ ಬಿಡಿಸಲು ಹೇಳಿ,
ಯಾರವರು ಕುಂಚ ಕಸಿಯುವವರು....?
ಅಮರವಂತೆ ಪ್ರೇಮಿ ಮನಸು,
ಯಾರದು ಕಾರಣ ಹೇಳದೆ ಹೊರಟವರು...?
ಗಟ್ಟಿಯಂತೆ ಪ್ರೇಮಬಂಧ,
ಯಾರವರು ಜಾಣರಂತೆ ಜಾರಿಕೊಂಡವರು..?
ಬಚ್ಚಿಡುತ್ತಾರಂತೆ ಪ್ರೀತಿ ಎದೆಯಲಿ,
ಯಾರವರು ರೆಕ್ಕೆ ಬಿಚ್ಚಿ ಹಾರಿದವರು....?
ಬಿಚ್ಚಲಾರದಂತೆ ಮನದ ಅನುಭಂದ,
ಯಾರವರು ಬದುಕಿಗೆ ಕಿಚ್ಚಿಡುವವರು..?
ರಾಗವಂತೆ ಮಧುರ ಪ್ರೀತಿ,
ಯಾರವರು ತಂತಿ ಕಡಿಯುವವರು.....?
ದಾರಿಯಂತೆ ಪ್ರೇಮ ಜ್ಯೋತಿ ,
ಯಾರವರು ದೀಪ ಆರಿಸಿದವರು...?
ಶೂನ್ಯದಲ್ಲಿಯ ಹುಡುಕಾಟ !. ಕವನದ ಅಂತರಾಳ ಚೆನ್ನಾಗಿದೆ.
ReplyDeleteಯಾರು ಅಂತ ತಿಳಿಯಲಿಲ್ಲ....
ReplyDeleteಕವನ ಸೊಗಸಾಗಿದೆ....
This comment has been removed by the author.
ReplyDeleteಪ್ರೇಮಕತೆಗಳು ಸದಾ ಹಸಿರು...ಬಣ್ಣ ಕೆಡಿಸಲು ಬಂದವರಾರು?
ReplyDeleteದಿನಕರ್ ಸರ್, ನಿಜಕ್ಕೂ ಎಂಥವ ಪದ ಮತ್ತು ಅರ್ಥದ ಪ್ರಯೋಗ...ಇಡೀ ಕವನವೇ ಪದಗಳ ಪ್ರಯೋಗದಿಂದ ಸಿಂಗಾರಗೊಂಡಿದೆ.
channaagive.. prati saaloo koodaa...
ReplyDeleteಸುಂದರ ಸಾಲುಗಳು...
ReplyDeleteದಿನಕರ್ ಸರ್;ನಿಜಕ್ಕೂ ಉತ್ತಮ ಕವನ!ಇನ್ನಷ್ಟು ಕವನಗಳು ನಿಮ್ಮ ಲೇಖನಿಯಿಂದ ಹರಿದು ಬರುತ್ತಿರಲಿ.ಧನ್ಯವಾದಗಳು.
ReplyDeleteಯಾರವರು ?ಯಾರವರು ? ಈ ಪ್ರಶ್ನೆಗೆ ಉತ್ತರ ಕೊಡುವರು ಯಾರು ?
ReplyDeleteತುಂಬಾ ಚಂದದ ಕವನ... :-)
ದಿನಕರ..
ReplyDeleteತುಂಬ ಸುಂದರ ಕವನ...!
ಉತ್ತರ ಗೊತ್ತಿದ್ದೂ..
ಬೇಸರ ತೋಡಿಕೊಳ್ಳುವ ಪರಿ ಇಷ್ಟವಾಯಿತು..
ಸುಬ್ರಮಣ್ಯ ಸರ್,
ReplyDeleteಕಣ್ಣೆದುರಿದ್ದೂ ಹುಡುಕಾಟ ಸರ್.... ಧನ್ಯವಾದ ಸರ್....
ಮಹೇಶ್ ಸರ್,
ReplyDeleteನನಗೂ ಗೊತ್ತಿಲ್ಲ ಸರ್.... ಸುಮ್ಮ ಸುಮ್ಮನೆ ಪಿಳ್ಳೆ ನೆವ ಹೇಳಿ ಒಳ್ಳೆ ಸಂಬಧ ತುಂಡರಿಸುವವರ ಬಗ್ಗೆ ತುಂಬಾ ಕನಿಕರ ಇದೆ ಸರ್... ಅದಕ್ಕೆ ಈ ಕವನ....ಧನ್ಯವಾದ ನಿಮ್ಮ ಅನಿಸಿಕೆಗೆ...
ಶಿವೂ ಸರ್...
ReplyDeleteನಾನೂ ಒಪ್ಪುತ್ತೇನೆ ಪ್ರೇಮ ಕಥೆ ಸದಾ ಹಸಿರು.... ಆದರೂ ಬಣ್ಣ ಕೆಡಿಸಿಕೊಂಡು ಓಡಾಡುವವರ ಬಗ್ಗೆ ಬರೆದೆ..... ತಪ್ಪು ಇಬ್ಬರ ಕಡೆಗೂ ಇರತ್ತೆ..... ಉತ್ತರ ತಿಳಿಯದೆ ಕವನ ಬರೆದೆ.... ಧನ್ಯವಾದ ಸರ್.....
ವಿಜಯಶ್ರೀ ಮೇಡಂ,
ReplyDeleteತುಂಬಾ ಥ್ಯಾಂಕ್ಸ್..... ನಿಮ್ಮ ಮೆಚ್ಚುಗೆಗೆ.... ಹೀಗೆ ಇರಲಿ ನಿಮ್ಮ ಪ್ರೋತ್ಸ್ಹಾಹ....
ಪ್ರಗತಿ ಮೇಡಂ,
ReplyDeleteಧನ್ಯವಾದ......ನಿಮ್ಮ ಮೆಚ್ಚುಗೆಗೆ....
ಡಾ. ಮೂರ್ತಿ ಸರ್,
ReplyDeleteಧನ್ಯವಾದ ಸರ್... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.... ಈ ಮಾತುಗಳೇ ನನ್ನನ್ನು ಮುಂದುವರಿಯಲು ದಾರಿದೀಪ....
ದಿವ್ಯಾ...
ReplyDeleteಯಾರವರು... ಉತ್ತರ ಗೊತ್ತಿಲ್ಲ.... ಹುಡುಗನನ್ನ ಕೇಳಿದ್ರೆ... 'ಹುಡುಗಿ' ಅಂತಾನೆ....... ಹುಡುಗಿನ ಕೇಳಿದ್ರೆ ' ಹುಡುಗ ' ಅಂತಾಳೆ..... ನಿಷ್ಕಲ್ಮಶ ಪ್ರೀತಿ, ಅಪೇಕ್ಷೆರಹಿತ ಪ್ರೀತಿ ಗಟ್ಟಿಯಾಗಿ ನಿಲ್ಲತ್ತೆ...... ಉಳಿದದ್ದು ಜಾರಿ ಹೋಗತ್ತೆ..... ಬಾಳು ಹಾಳು ಮಾಡಿಕೊಂಡು ಕೊರಗುವವರನ್ನು ನೋಡಿ ಬರೆದೆ..... ಧನ್ಯವಾದ ನಿಮ್ಮ ಅನಿಸಿಕೆಗೆ...
ಪ್ರಕಾಶಣ್ಣ,
ReplyDeleteಉತ್ತರ ಗೊತ್ತಿದೆ.... ಒಂದು ಕಡೆಯಿಂದ ಯೋಚಿಸಿದರೆ ಹುಡುಗಿ ತಪ್ಪಿದೆ ಅನಿಸತ್ತೆ..... ಇನ್ನೊಂದು ಕಡೆ ನಿಂತು ಯೋಚಿಸಿದರೆ ಹುಡುಗ ದುಡುಕಿದ್ದಾನೆ ಅನಿಸತ್ತೆ.... ಎಲ್ಲರಿಗೂ ಉತ್ತರ ತಿಳಿದಿರತ್ತೆ ಆದ್ರೆ ಅವರು ಯೋಚಿಸೋದು, ತಮ್ಮ ಮೂಗಿನ ನೇರಕ್ಕೆ.... ಧನ್ಯವಾದ ಅಣ್ಣ ನಿಮ್ಮ ಅನಿಸಿಕೆ ಮತ್ತುಪ್ರೋತ್ಸಾಹಕ್ಕೆ...
ಬಹಳ ಸರಳ ಮತ್ತು ಅರ್ಥಪೂರ್ಣವಾದ ಸುಂದರ ಕವನ
ReplyDeleteYaaradu tereya hinde :)...hahaha...chanadada kavana..!!!
ReplyDeletesaagari ,
ReplyDeletedhanyavaada nimma anisike mattu mecchugege....
vinay sir,
ReplyDeletetereya hinde ellaroo iddaare..... hh hhaa hhaa.. thank you...
wow super kavana sir...
ReplyDeleteದಿನಕರ,
ReplyDeleteತುಂಬ ಭಾವಪೂರ್ಣ ಕವನ.
wow:)
ReplyDeleteಅರ್ಥಪೂರ್ಣ ಸಾಲುಗಳು..:)
ReplyDeleteಪ್ರತಿಯೊಬ್ಬರೂ ಬದುಕಲ್ಲಿ ಈ ಘಟ್ಟ ದಾಟದೆ ನಡಿಗೆ ಸಾಗೋದೇ ಇಲ್ಲವೇನೊ.. ಆಪ್ತವಾಗುವ,ಮನ ಭಾರವಾಗಿಸುವ ಕವನ.
ReplyDeleteಸೊಗಸಾದ ಪ್ರೇಮ ಕವನ..ಯಾರು ಯಾರು ಅಂತ ಹೇಳೇ ಇಲ್ಲ .
ReplyDeleteಮನಸು ಮೇಡಂ,
ReplyDeleteತುಂಬಾ ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ....
ಸುನಾಥ್ ಸರ್.
ReplyDeleteತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಯ ಮಾತುಗಳಿಗೆ...
ವನಿತಾ ,
ReplyDeleteಥ್ಯಾಂಕ್ ಯು.... ಥ್ಯಾಂಕ್ ಯು...
ಶ್ರವಣ ಸರ್,
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದ... ಹೀಗೆ ಬರುತ್ತಾ ಇರಿ.....
ಜಯಲಕ್ಷ್ಮಿ ಮೇಡಂ,
ReplyDeleteಇರಬಹುದು.... ಮನಸ್ಸಿದ್ದವರು ಮಂಡಿಗೆ ಮೆಲ್ಲುತ್ತಾರೆ.... ಹಾಗಾಗಿ ಇದೆಲ್ಲಾ ನಡೆಯತ್ತೆ..... ಬದುಕಲ್ಲಿ ಇದೆಲ್ಲಾ ಇದ್ದರೆ ಮಾತ್ರ ಸುಖ ದುಖ, ನೋವು ನಲಿವಿನ ಅಂತರ ಗೊತ್ತಾಗೋದು..... ಧನ್ಯವಾದ ನನ್ನ ಕವನ ನಿಮ್ಮ ಮನಸ್ಸಿಗೆ ತಾಗಿ , ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ....
ಶಶಿ ಮೇಡಂ....
ReplyDeleteಯಾರು ಅಂತ ನನಗೂ ತಿಳಿದಿಲ್ಲ.... ಮನಸ್ಸಲ್ಲಿ ಮಂಡಿಗೆ ಸವಿದ ಎಲ್ಲರೂ ಇರಬಹುದು....... ಇಷ್ಟಪಟ್ಟು ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ....
superb sir
ReplyDeletechennagide ella saalugalu
Chenaagide, really enjoyed your feelings, thanks
ReplyDeleteಉತ್ತರ ಇಲ್ಲದ ಪ್ರಶ್ನೆಗಳಿಗೆ.. ಉತ್ತರ ಕೇಳುತ್ತಿದ್ದೀರಿ..
ReplyDeletedr. guru sir...
ReplyDeletethank you very much....
bhat sir,
ReplyDeletetumbaa tumbaa dhanyavaada.... nimma protshaaha heege irali....
kattala mane,
ReplyDeletedhanyavaada...... uttara kandukoLLodu kasha aadre asaadya allaa.......
ಹೌದು, ಯಾರು ಅಂತ ಗೊತ್ತಾಗ್ಲಿಲ್ಲ.........!
ReplyDeleteಕವನ ತುಂಬಾ ಚನ್ನಾಗಿದೆ.
ನಿಜ,
ReplyDeleteಸೋನೆಯ ಮಳೆಯ ಅನುಭೂತಿ ಈ ಪ್ರೀತಿ.....
ಸೊಗಸಾಗಿದೆ.
ಉತ್ತಮ ಪ್ರಶ್ನಾರ್ಥಕ ಕವನ. ಧನ್ಯವಾದಗಳು. ನೀವು ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.
ReplyDeleteಚೆಂದದ ಪ್ರಶ್ನಾಗವನ. ಬರೆಯುತ್ತಿರಿ.
ReplyDeleteಪ್ರವೀಣ್,
ReplyDeleteಧನ್ಯವಾದ ನಿಮ್ಮ ಮೆಚ್ಚುಗೆಗೆ .... ಯಾರು , ಯಾರಿಗೆ ಹೇಳಿದ್ದು ನನಗೂ ಗೊತ್ತಿಲ್ಲ......
ಪ್ರಭಾಮಣಿ ಮೇಡಂ....
ReplyDeleteತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ.... ಸ್ವಾಗತ ನನ್ನ ಬ್ಲಾಗ್ ಗೆ.... ಹೀಗೆ ಬರುತ್ತಾ ಇರಿ.....
ಸೀತಾರಾಂ ಸರ್,
ReplyDeleteತುಂಬಾ ತುಂಬಾ ತುಂಬಾ ಧನ್ಯವಾದ....
ಅ೦ತರಾಳದ ಹುಡುಕಾಟ, ಸು೦ದರ ಸಾಲುಗಳಲ್ಲಿ ನಿರೂಪಿಸಿದ್ದೀರಿ ದಿನಕರ್. ಉತ್ತಮ ಕವನ.
ReplyDeleteಶುಭಾಶಯಗಳು
ಅನ೦ತ್
anantraaj sir,
ReplyDeletenimma mecchugeya maatugalige nanna tumbaa tumbaa dhanyavaada.....
ದಿನಕರ್ ಸರ್ ,
ReplyDeleteಪ್ರೀತಿಸೋ ಮನಸಿಗೆ ನೋವು ಉಣಿಸುವವರು ಇದ್ದೆ ಇರ್ತಾರೆ ಮು೦ದ್ವರಿಸಿ ಬಿಡಬೇಡಿ..:)
ಮಾಡೋ ಕೆಲಸಗಳಿಗೆ ಅಡ್ಡಿಗಳು ಇದ್ದೇ ಇರತ್ತೆ ಮು೦ದ್ವರಿಸಿ ಬಿಡಬೇಡಿ..
ಚಂದದ ಕವನ ಇಷ್ಟವಾಯ್ತು ಸರ್ :)
ರಂಜಿತಾ ಮೇಡಂ,
ReplyDeleteಪ್ರೇಮದ ಹಿಂದೆ ಬಿದ್ದು, ಫೈಲ್ ಆಗಿರೋರನ್ನ ನೋಡಿ ಬರೆದೆ...... ಇದು ನನ್ನ ಅನುಭವ ಅಲ್ಲ... ಧನ್ಯವಾದ ನಿಮ್ಮ ಅನಿಸಿಕೆ, ಮೆಚ್ಚುಗೆಗೆ....
ದಿನಕರ ಸರ್,
ReplyDeleteಕವನದಲ್ಲಿನ ಪದಗಳ ಬಳಕೆ ತುಂಬಾ ಹಿಡಿಸಿತು,,,ತುಂಬಾ ಸುಂದರ ಅರ್ಥಪೂರ್ಣ ಕವನ...ಧನ್ಯವಾದಗಳು...
ashok sir..
ReplyDeletetumbaa thanks... mecchi comment haakiddakke....
ದಿನಕರ್ ನಿಮ್ಮ ಈ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಹೇಗೆ ಮಿಸ್ ಆಯಿತು...ಬಿಡಿ...
ReplyDeleteಇದೇ ಅಲ್ಲವೇ ವಿಪರ್ಯಾಸ....ಸಾಧ್ಯತೆಗಳ ಕವಿತೆ ಪದಗಳ ಮೋಡಿ ಹಾಕುವವರುಂಟು..ಯಾರದು ಕಾಮೆಂಟ್ ಹಾಕದೇ ಹೋದವರು....
ಹಹಹಹ ಚನ್ನಾಗಿದೆ...ಹೌದು..ಸಾಧ್ಯ ಎನ್ನುವುದನ್ನು ಅಡ್ಡ ಪಡಿಸುವವರು ಇರುತ್ತಾರೆ ಆದರೆ ...ಮುನ್ನುಗ್ಗುವುದೇ ಛಲಗಾರನ ಲಕ್ಷಣ...
thank you sir..... thank you very much..... nimma comment nange bahaLa mukhya....
ReplyDeleteದಿನಕರ್ ಅವರೇ ತುಂಬಾ ಚೆನ್ನಾಗಿದೆ ಅದರಲ್ಲೂ ಮೊದಲನೇ ಪ್ಯಾರಾ ತುಂಬಾ ಇಷ್ಟವಾಯಿತು.
ReplyDeleteshivshankar,
ReplyDeletethank you.. thank you...
kavi manassu, artha madkolode kasta,
ReplyDelete