Sep 21, 2009

ಹೀಗೊಂದು ಲವ್ ಸ್ತೋರಿಗಳ ಎಂಡ್.........

೧. ಹುಡುಗ ಎಂದ..... ಐ ಲವ್ ಯು......
ಹುಡುಗಿ ಅಂದಳು...... ಐ ಆಮ್ ಸಾರೀ ......
( ಅಲ್ಲಿಗೆ......ಹುಡುಗ ಸುಖವಾಗಿದ್ದ...........)


೨. ಹುಡುಗ ಅಂದ .. ಐ ಲವ್ ಯು......
ಹುಡುಗಿ ಅಂದಳು.........ಓಕೆ , ಮದುವೆಯಾಗೋಣ.......
( ಇನ್ನೇನು ಸ್ಟೋರಿ ಇರತ್ತೆ, ಅವನ ಹಣೆಬರಹ ಬಿಡಿ )


೩. ಹುಡುಗ ಹುಡುಗಿ ತುಂಬಾ ಪ್ರೀತಿಸಿ ಯಾರಿಗೂ ಹೇಳದೆ ಕೇಳದೆ ಬೈಕಿನಲ್ಲಿ ಊರು ಬಿಟ್ಟು
ಹೊರಡುತ್ತಾರೆ.....ಕಾಡ ರಸ್ತೆ.......ದೂರ ದೂರದವರೆಗೂ ಬೆಳಕಿಲ್ಲಾ......ಕದ್ದು ತಂದ ಬೈಕ್ ಸಹ ' ಡುರ್...
...ಡುರ್ ' ಎನ್ನುತ್ತಾ ನಿಂತು ಬಿಡತ್ತೆ....ಇಬ್ಬರು ಗಾಬರಿಯಾಗುತ್ತಾರೆ....ಹುಡುಗನಿಗೆ ಪೆಟ್ರೋಲ್
ಖಾಲಿಯಾಗಿರಬೇಕು ಅನಿಸತ್ತೆ......ಆ ಕಡೆ , ಈ ಕಡೆ ನೋಡುತ್ತಾನೆ..... ಏನೂ ಸಿಗಲ್ಲ.... ಜೇಬಿನಲ್ಲಿ
ಸಿಗರೇಟು ಸೇದಲು ತಂದಿದ್ದ ಲೈಟರ್ ನೆನಪಾಗುತ್ತದೆ..... .. ಪೆಟ್ರೋಲ್ ಟ್ಯಾಂಕ್ ಓಪನ್ ಮಾಡಿ
ಲೈಟರ್ ಹತ್ತಿಸಿ ಪೆಟ್ರೋಲ್ ಖಾಲಿಯಾಗಿದೆಯಾ ಅಂತ ನೋಡುತ್ತಾನೆ..............................
..........................................................................................................................

..................................................
( ಮುಂದೆನಿರತ್ತೆ ಸ್ಟೋರಿ.....ಬರಿ ಬೂದಿ ಸಿಗಬಹುದು ಅಷ್ಟೆ ............)

---ಎಲ್ಲಿಂದಲೋ ಕದ್ದ ಕಥೆಗೆ ಉಪ್ಪು ಖಾರ ಹಚ್ಚಿ ಹೇಳಿದ್ದೇನೆ

3 comments:

  1. ಗೊರೆಯವರೇ....ನಿಮ್ಮ ಮೆಚ್ಚುಗೆಗೆ ಧನ್ಯವಾದ...... ಹೀಗೆ ಪ್ರೋತ್ಸಾಹ ನೀಡುತ್ತಿರಿ.....

    ReplyDelete
  2. ದಿನಕರ್ ಸರ್,
    ಕದ್ದ ಕತೆಯಾದರೂ ನೀವು ಕಾರ ಉಪ್ಪು ಹಚ್ಚಿದ ಮೇಲೆ ಮಜವಾಗೇ ಇದೆ.

    ReplyDelete