ನಾನು ಮಂಗಳೂರಿನವನಾಗಿ ಇಲ್ಲಿ ನಡೆಯುವ ದಸರಾಕ್ಕೆ ನಿಮ್ಮನ್ನೆಲ್ಲಾ ಕರೆಯಲು ಆಗದೆ ಇದ್ದರು , ನಿಮಗೆ ಇಲ್ಲಿಯ ಜ್ಹಲಕ್ ತೋರಿಸದೇ ಇದ್ದರೆ ಹ್ಯಾಗೆ ಅಲ್ಲವೇ.......
ಇಲ್ಲಿಯ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುವ ದಸರಾದ ಕೆಲವು ಫೋಟೋಗಳನ್ನು ನಿಮಗಾಗಿ ಇರಿಸಿದ್ದೀನೆ.... ಮುಂದಿನ ದಸರಾಕ್ಕೆ ನಿಮಗೆಲ್ಲ ಆಹ್ವಾನ ನೀಡುತ್ತೇನೆ....... ಈ ಸಲಕ್ಕೆ ಇದರಲ್ಲೇ ತ್ರಪ್ತಿಪಡಿಸುತ್ತಿದ್ದೇನೆ.....
ನವದೇವಿಯರನ್ನು ಪ್ರತಿಷ್ಟಾಪಿಸಿದ ಹಾಲ್ .........
ಮೊದಲಿಗೆ ಗಣರಾಜನಿಗೆ ವಂದಿಸಿರಿ.........
ದೇವಿಯ ಮುಖದಲ್ಲಿನ ಸಿಟ್ಟು, ಪ್ರಶಾಂತತೆಯನ್ನು ನೋಡಿರಿ......
ಈ ದೇವಸ್ಥಾನದಲ್ಲಿ ಇತ್ತೀಚಿಗಸ್ಥೆ ದಸರಾ ಆಚರಿಸಲು ಶುರು ಮಾಡಿದ್ದಾರೆ.... ಆದರೆ, ಇದು ಮುಂದುವರೆದ ರೀತಿ ನೋಡಿದರೆ ತುಂಬಾ ಆಶ್ಚರ್ಯವಾಗುತ್ತದೆ....
ಮಂಗಳೂರಿನ ಜನ ತುಂಬಾ ವ್ರತ್ತಿಪರರು, ಅವರಿಗೆ ಮನರಂಜನೆ ಬೇಕು, ಲಾಭ ಬೇಕು, ಸುಮ್ಮನೆ ಕಾಲಹರಣ ಮಾಡುವವರಲ್ಲ....ಆದ್ರೆ ದೇವರಿಗೆ ತುಂಬಾ ಹೆದರುತ್ತಾರೆ..... ದೇವರನ್ನು ತುಂಬಾ ನಂಬುತ್ತಾರೆ....
ಇನ್ನೂ ಚಿತ್ರಗಳಿವೆ......ಅದನ್ನ ನಾಳೆಗಾಗಿ ಉಳಿಸಿಕೊಂಡಿದ್ದೇನೆ......ಕಾಯುತ್ತಿರಿ ತಾನೇ.....
ಮಂಗಳೂರು ದಸರಾ ಚಿತ್ರಗಳನ್ನು ತೋರಿಸಿ, ನಮಗೆ ಅಲ್ಲಿಗೆ ಬರುವ ಆಸೆ ಹುಟ್ಟಿಸಿದ್ದಿರಿ..
ReplyDeleteಮುಂದಿನ ಸಾರಿ ನಮ್ಮನ್ನು ತಪ್ಪದೆ ಕರಿಬೇಕು...
ನಾನು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇರೋದು..... ಮುಂದಿನ ವರ್ಷ ನನ್ನ ಜಾಬ್ ಇಲ್ಲೇ ಇದ್ದರೆ, ನಿಮಗೆಲ್ಲ ಖಂಡಿತ ಕರೆಯುತ್ತೇನೆ........
ReplyDeleteThis comment has been removed by the author.
ReplyDelete