Sep 6, 2009

ಈಗ ಅವಳಿಲ್ಲ.....



ಈಗ ಅವಳಿಲ್ಲ,


ಅವಳ ಮಾತಿಲ್ಲ,


ಮಾತಲ್ಲಿ ಮೋಹವಿಲ್ಲ,


ಮೋಹದ ಮೋಸವಿಲ್ಲ,


ಮೋಸದ ಮನಸಿಲ್ಲ,


ಮನಸಲ್ಲಿ ನಾನಿಲ್ಲ,


ನನ್ನಲ್ಲಿ ನೋವಿಲ್ಲ,


ನೋವಿಗೆ ಅವಳೇ ಇಲ್ಲ......!



6 comments:

  1. ದಿನಕರ್, ನೋವಿನ ವರ್ಣನೆ ತುಂಬಾ ಸರಳವಾಗಿ ಸುಂದರವಾಗಿದೆ.... :)

    http://eyeclickedit.blogspot.com/

    ReplyDelete