tag:blogger.com,1999:blog-7065178902657864795.post811913075104878546..comments2023-12-18T17:44:06.585+05:30Comments on ಮೂಕ ಮನದ ಮಾತು.....!: ವಿಷ್ಯ ಏನಪ್ಪಾ ಅಂತಂದ್ರೆ......!!!!ದಿನಕರ ಮೊಗೇರhttp://www.blogger.com/profile/17650798004238362476noreply@blogger.comBlogger20125tag:blogger.com,1999:blog-7065178902657864795.post-47046629887361289892012-08-16T11:13:17.240+05:302012-08-16T11:13:17.240+05:30nice'1 he henice'1 he heಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7065178902657864795.post-69595778793929740112012-06-27T14:11:01.836+05:302012-06-27T14:11:01.836+05:30nice comedy article sir..i liked your sense of hum...nice comedy article sir..i liked your sense of humor..:-)Style On Streetshttps://www.blogger.com/profile/00954493254294192042noreply@blogger.comtag:blogger.com,1999:blog-7065178902657864795.post-22827554562931988092012-03-06T23:42:19.302+05:302012-03-06T23:42:19.302+05:30rofl. Thumba chennagide. You do have very good lit...rofl. Thumba chennagide. You do have very good literature skill. Thank you for sharing. Please visit my blog

http://malenadugroup.blogspot.com/Golden Flowerhttps://www.blogger.com/profile/09183078185314373735noreply@blogger.comtag:blogger.com,1999:blog-7065178902657864795.post-21503191475782330442012-02-06T01:09:16.810+05:302012-02-06T01:09:16.810+05:30ಹಾಹ್ಹಾ..ತುಂಬಾ ಚೆನ್ನಾಗಿದೆ. ನನಗೂ ಒಂದೆರಡು ಬಾರಿ ಮರೆತಿತ...ಹಾಹ್ಹಾ..ತುಂಬಾ ಚೆನ್ನಾಗಿದೆ. ನನಗೂ ಒಂದೆರಡು ಬಾರಿ ಮರೆತಿತ್ತು, ಪುಣ್ಯಕ್ಕೆ ಬೇರೆಯವರಿಗೆ ತಿಳಿಯೋ ಮೊದಲೇ ಗೊತ್ತಾಗಿತ್ತು. ಈವಾಗ ಇನ್ ಶರ್ಟ್ ಮಾಡೋದೇ ಬಿಟ್ಟು ಬಿಟ್ಟಿದ್ದೇನೆ :)Sathishahttps://www.blogger.com/profile/17842708663715067692noreply@blogger.comtag:blogger.com,1999:blog-7065178902657864795.post-15652699579849464142012-02-02T22:48:00.334+05:302012-02-02T22:48:00.334+05:30ha ha ha... saar sakkat comedy.. onde dina onde of...ha ha ha... saar sakkat comedy.. onde dina onde officenalli ibbaru zip maretu bandiddare endare nim office nalli tumba work pressure irbeku ansutte!!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-7065178902657864795.post-83809873700542705692012-02-01T19:59:01.469+05:302012-02-01T19:59:01.469+05:30ಅಯ್ಯೋ ಪಾಪ!
ಕಥೆ ಶುರುಮಾಡಿದಾಗಲೇ ಇದೇ ವಿಷಯ ಇರಬಹುದೇನೋ ಅನ...ಅಯ್ಯೋ ಪಾಪ!
ಕಥೆ ಶುರುಮಾಡಿದಾಗಲೇ ಇದೇ ವಿಷಯ ಇರಬಹುದೇನೋ ಅನ್ಕೊಂಡಿದ್ದೆ. ಕೊನೆಗೂ ವಿಷಯ ಅದೇ!

ನಾನು ಬಾಲ್ಯದಲ್ಲಿ (ಹತ್ತನೇ ತರಗತಿ ಓದುವ ಸಂಧರ್ಭದಲ್ಲಿ) ಇಂತಹ ಮುಜುಗರಕ್ಕೆ ಒಳಗಾಗಿದ್ದೇನೆ.

Nice One....ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7065178902657864795.post-23239384813420160982012-01-31T14:07:39.596+05:302012-01-31T14:07:39.596+05:30ದಿನಕರ್ ಸರ್....
ಇಂತಹ ಅನುಭವವಾಗದೆ ಇರೋರು ಕಡಿಮೆನೇ ಅಂತ ...ದಿನಕರ್ ಸರ್....

ಇಂತಹ ಅನುಭವವಾಗದೆ ಇರೋರು ಕಡಿಮೆನೇ ಅಂತ ಹೇಳಬಹುದು....(ನಂಗೂ ಆಗಿದೆ ಅಂತ ಡೈರೆಕ್ಟ್ ಆಗಿ ಹೇಳಬಯಸೊಲ್ಲ..ಹಹಹ...).....ಚೆನ್ನಾಗಿದೆ 'ಜಿಪ್ಪಾಯಣ'.....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7065178902657864795.post-86614685125527303672012-01-28T11:23:23.089+05:302012-01-28T11:23:23.089+05:30hahaha chennagide... tumba dinagaLa mele ellarannu...hahaha chennagide... tumba dinagaLa mele ellarannu nagisiddeeriಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7065178902657864795.post-85954385289809369352012-01-28T10:40:12.599+05:302012-01-28T10:40:12.599+05:30ಒಳ್ಳೆ ಪಚೀತಿಯ ಕತೆ......ಹಹ್ಹಹ್ಹಾ..ಒಳ್ಳೆ ಪಚೀತಿಯ ಕತೆ......ಹಹ್ಹಹ್ಹಾ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7065178902657864795.post-43578956638259931712012-01-27T23:17:24.434+05:302012-01-27T23:17:24.434+05:30ದಿನಕರರೆ,
ನಿಮ್ಮ ತಿಳಿಹಾಸ್ಯದ ವಿಷಯ ಹಾಗು ಶೈಲಿ ನನಗೆ ತುಂಬ...ದಿನಕರರೆ,
ನಿಮ್ಮ ತಿಳಿಹಾಸ್ಯದ ವಿಷಯ ಹಾಗು ಶೈಲಿ ನನಗೆ ತುಂಬ ಇಷ್ಟವಾಗುತ್ತವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7065178902657864795.post-77897240293557309092012-01-27T15:43:09.636+05:302012-01-27T15:43:09.636+05:30ನಕ್ಕು ನಕ್ಕು ಸುಸ್ತಾಯಿತು ,ಮಾರಾಯ್ರೆ ,
ನಿಮ್ಮ ಹಾಸ್ಯ ತು...ನಕ್ಕು ನಕ್ಕು ಸುಸ್ತಾಯಿತು ,ಮಾರಾಯ್ರೆ ,
ನಿಮ್ಮ ಹಾಸ್ಯ ತುಂಬಾ ಚಂದ ಬಂದದ್ದುಂಟು ,vandana shigehallihttps://www.blogger.com/profile/13110107625561658621noreply@blogger.comtag:blogger.com,1999:blog-7065178902657864795.post-84034974761606501562012-01-27T14:13:28.754+05:302012-01-27T14:13:28.754+05:30ಹ್ಹ ಹ್ಹ :) ಮಜಾ ಇತ್ತು ಮೊಗೇರರೇ.. ನಾನೂ ಬೇರೆಯವರು ನೋಡುವ...ಹ್ಹ ಹ್ಹ :) ಮಜಾ ಇತ್ತು ಮೊಗೇರರೇ.. ನಾನೂ ಬೇರೆಯವರು ನೋಡುವ ಮೊದಲೇ ಎಷ್ಟೋ ಸಲ ನಾನು ಎಚ್ಚೆತ್ತುಕೊಂಡಿದ್ದೇನೆ..:))ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-7065178902657864795.post-7997470662321593462012-01-27T13:38:04.569+05:302012-01-27T13:38:04.569+05:30ha ha ha ,... :) super....:)ha ha ha ,... :) super....:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7065178902657864795.post-10327723542831200352012-01-27T08:18:56.936+05:302012-01-27T08:18:56.936+05:30ಮೊಗೆರರ ಹಾಸ್ಯ ಪ್ರಜ್ಞೆಗೆ ಶರಣು.
ನಾನೂ ಕೆಲವೊಮ್ಮೆ ಜಿಪ್ ...ಮೊಗೆರರ ಹಾಸ್ಯ ಪ್ರಜ್ಞೆಗೆ ಶರಣು.

ನಾನೂ ಕೆಲವೊಮ್ಮೆ ಜಿಪ್ ಹಾಕುವುದು ಮರೆತವನೇ! ಗಾಡಿ ಓಡಿಸಿಕೊಂಡು ಬರುವಾಗ ಏನು ಥಂಡಿ ಎನಿಸಿ ನೋಡಿಕೊಂಡು ಮುಜಗರಗೊಂಡು ಮತ್ತೆ ಆಮೇಲೆ ಜಿಪ್ ಹಾಕಿದ್ದಿದೆ.

ಒಳ್ಳೆ ಬರಹ ಗೆಳೆಯ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7065178902657864795.post-84810146755545772772012-01-27T07:10:50.445+05:302012-01-27T07:10:50.445+05:30ಒಳಗಡೆ ಮಾನ ಕಾಪಾಡಲು ಆಪದ್ಬಾಂಧವ ಅಂಡರ್ ವೇರ್ ಇರುವುದರಿಂದ ...ಒಳಗಡೆ ಮಾನ ಕಾಪಾಡಲು ಆಪದ್ಬಾಂಧವ ಅಂಡರ್ ವೇರ್ ಇರುವುದರಿಂದ ಎಲ್ಲರೂ ಬಚಾವು.ಇಲ್ಲದಿದ್ದರೆ ದೇವರೇ ಗತಿ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7065178902657864795.post-13206604706679673212012-01-27T06:54:17.583+05:302012-01-27T06:54:17.583+05:30ಮಾನ್ಯರೇ ನಿಮ್ಮ ಈ ಲೇಖನ ಓದಿ ನಗು ಬಂದು ನನ್ನ ಹೊಟ್ಟೆ ಹುಣ್...ಮಾನ್ಯರೇ ನಿಮ್ಮ ಈ ಲೇಖನ ಓದಿ ನಗು ಬಂದು ನನ್ನ ಹೊಟ್ಟೆ ಹುಣ್ಣಾಗಿದೆ, ದಯಮಾಡಿ ಹುಣ್ಣನ್ನು ವಾಸಿಮಾಡಲು ಆಸ್ಪತ್ರೆ ಚಾರ್ಜ್ ೫೦೦ ಅನ್ನು ಕಳುಹಿಸಿಕೊಡಲು ಕೋರಿದೆ, ಇಲ್ಲದಿದ್ದಲ್ಲಿ ನಿಮ್ಮ ಮೇಲೆ ನಗೆ ಬಾಂಬ್ ಹಾಕಿದ ಅಪರಾದದ ಮೇಲೆ ಕಾನೂನು ಕ್ರಮ ವಹಿಸಲಾಗುವುದು.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7065178902657864795.post-30635678150551803312012-01-26T23:32:05.625+05:302012-01-26T23:32:05.625+05:30ಹಹಹಹ....ಜಿಪ್ಪಾಯಣ ಬಹಳ ಕಡೆ ನಡೆಯೋದೇ... ಆದರೆ ನಮ್ಮ ಪ್ರಿ...ಹಹಹಹ....ಜಿಪ್ಪಾಯಣ ಬಹಳ ಕಡೆ ನಡೆಯೋದೇ... ಆದರೆ ನಮ್ಮ ಪ್ರಿನ್ಸಿಪಾಲ್ ಒಮ್ಮೆ ಬಂದಿದ್ದಾಗ ಹೀಗೆ...ಯಾರಿಗೂ ಧೈರ್ಯ ಆಗ್ಲಿಲ್ಲ ಹೇಳೋಕೆ... ಒಬ್ಬ ಸ್ಕೂಲ್ ಹುಡುಗ (ನಮ್ಮ ಇನ್ನೊಬ್ಬ ಟೀಚರ್ ಮಗ) ಅಂಕಲ್ ನಿಮ್ಮ ಪೋಸ್ಟ್ ಆಫೀಸ್ ಓಪನ್ ಇದೆ ಅಂದಿದ್ದ...ಹಹಹಹ ಚನ್ನಾಗಿದೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7065178902657864795.post-4241700862362230392012-01-26T23:06:29.425+05:302012-01-26T23:06:29.425+05:30ತುಂಬಾ ಚೆನ್ನಾಗಿದೆರಿ, ವಿಷಯ ಖಾಲಿ ಒಂದು ಜಿಪ್ ಓಪನ್ ಆಗಿದ್...ತುಂಬಾ ಚೆನ್ನಾಗಿದೆರಿ, ವಿಷಯ ಖಾಲಿ ಒಂದು ಜಿಪ್ ಓಪನ್ ಆಗಿದ್ರೂ ಆ ಒಂದು ನಿಜವಾದ ಅನುಭವದ ಕಥೆ ಮೂಡಿಬಂದ ರೀತಿ ಮಾತ್ರ ತುಂಬ ಚೆನ್ನಾಗಿದೆ. ನಿಮ್ಮ ಎಲ್ಲಾ ಬರವಣಿಗೆಗಳೆಂದರೆ ನನಿಗಂತು ತುಂಬಾನೆ ಇಷ್ಟವಾಗುತ್ತೆ. ನಿಮ್ಮ ಆ ಬರವಣಿಗೆಗಳನ್ನು ಓದುವಾಗಲೇ ಒಬ್ಬ ಸಾಮಾನ್ಯ ವ್ಯಕ್ತಿ/ವಿದ್ಯಾರ್ಥಿಯೂ ಕೂಡಾ ತನ್ನ ಸ್ವ ಅನುಭವವನ್ನ ಹೇಗೆ ವಿವರಿಸಬಹು ಎಂಬುವುದನ್ನ ತಿಳ್ಕೊಳ್ಳೋದಕ್ಕೆ ಖಂಡಿತಾ ಇದೊಂದು ಮಾರ್ಗದರ್ಶನ ಬರಹ ಎಂದು ನನಿಗನಿಸುತ್ತೆAnonymoushttps://www.blogger.com/profile/05537309260637622439noreply@blogger.comtag:blogger.com,1999:blog-7065178902657864795.post-90567394167289831622012-01-26T23:05:11.669+05:302012-01-26T23:05:11.669+05:30ದಿನಕರ್...
ನಕ್ಕೂ.. ನಕ್ಕೂ ಹೊಟ್ಟೆ ಹುಣ್ಣಾಯಿತು...!
ಹ್...ದಿನಕರ್...

ನಕ್ಕೂ.. ನಕ್ಕೂ ಹೊಟ್ಟೆ ಹುಣ್ಣಾಯಿತು...!

ಹ್ಹಾ..ಹ್ಹಾ... !

ಈ ಅನುಭವ ನನಗೂ ಆಗಿದೆ... ಹ್ಹಾ ಹ್ಹಾ.. !!

ಹ್ಹೋ... ಹ್ಹೋ...!! ಹ್ಹೆ.. ಹ್ಹೇ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7065178902657864795.post-34666050293822303932012-01-26T22:54:34.454+05:302012-01-26T22:54:34.454+05:30ದಿನಕರರೇ, ನೀವು ಕೊನೆಗೆ ಹೇಳುವುದನ್ನು ನಾನು ಮೊದಲೇ ನಿರೀಕ್...ದಿನಕರರೇ, ನೀವು ಕೊನೆಗೆ ಹೇಳುವುದನ್ನು ನಾನು ಮೊದಲೇ ನಿರೀಕ್ಷಿಸಿದ್ದೆ ! ಅಂತೂ ಅನೇಕರನ್ನು ಕೊನೆಯವರೆಗೂ ಎಳೆಯೋಣ ಎಂದುಕೊಂಡಿದ್ದೀರಿ. ಪರವಾಗಿಲ್ಲ. ಸ್ವತಂತ್ರವಾಗಿ ಗಾಳಿಗೆ ಬಿಟ್ಟ ಗೂಡಿನ ಹಕ್ಕಿಗೆ ಬಂಧನ ನೀಡುವುದನ್ನು ಮರೆತಿದ್ದ ಮಹಾನುಭಾವನ ಕಥೆ ! ಮಜವಾಗಿದೆ, ಮಜಾರಾಜ್ಯೋತ್ಸವ!!V.R.BHAThttps://www.blogger.com/profile/09758057544159366234noreply@blogger.com