tag:blogger.com,1999:blog-7065178902657864795.post856909451299613001..comments2023-12-18T17:44:06.585+05:30Comments on ಮೂಕ ಮನದ ಮಾತು.....!: ವಾಸ್ತವ........ದಿನಕರ ಮೊಗೇರhttp://www.blogger.com/profile/17650798004238362476noreply@blogger.comBlogger19125tag:blogger.com,1999:blog-7065178902657864795.post-79792505236759232372012-08-28T22:38:04.969+05:302012-08-28T22:38:04.969+05:30ರೋಚಕವಾಗಿದೆ...ಈಗಿನ ಪರಿಸ್ಥಿತಿಗೆ ಹಿಡಿದ ಕನ್ನಡಿ....ನಿರೂ...ರೋಚಕವಾಗಿದೆ...ಈಗಿನ ಪರಿಸ್ಥಿತಿಗೆ ಹಿಡಿದ ಕನ್ನಡಿ....ನಿರೂಪಣೆ ಇಷ್ಟ ಆಯಿತು....ಧನ್ಯವಾದಗಳು....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7065178902657864795.post-75589759747934030292012-08-28T19:28:41.034+05:302012-08-28T19:28:41.034+05:30ಮನ ಮುಟ್ಟುವ ಲೇಖನ.. ಹಲವು ಸಾಮಾಜಿಕ ಆಯಾಮಗಳನ್ನು ಒಂದೇ ಲೇಖ...ಮನ ಮುಟ್ಟುವ ಲೇಖನ.. ಹಲವು ಸಾಮಾಜಿಕ ಆಯಾಮಗಳನ್ನು ಒಂದೇ ಲೇಖನದಲ್ಲಿ ಬಿಚ್ಚಿಡುವ ನಿಮ್ಮ ಶೈಲಿ ಅದ್ಭುತ :)Paresh Sarafhttps://www.blogger.com/profile/13355674885647064472noreply@blogger.comtag:blogger.com,1999:blog-7065178902657864795.post-11170276310863250822012-08-22T22:06:40.321+05:302012-08-22T22:06:40.321+05:30ಮಾರ್ಮಿಕವಾಗಿದೆ.. ಕಥೆ.. ! ಗಡಿ ಕಾಯುವವನಿಗಾಗಲೀ ಸ್ವಾತ೦ತ...ಮಾರ್ಮಿಕವಾಗಿದೆ.. ಕಥೆ.. ! ಗಡಿ ಕಾಯುವವನಿಗಾಗಲೀ ಸ್ವಾತ೦ತ್ರ್ಯಹೋರಾಟಗಾರರಿಗಾಗಲೀ ತನ್ನನ್ನು ತಾನೇ ರಕ್ಶಿಸಿಕೊಳ್ಳುವ ಜವಾಭ್ದಾರಿ ಹೊತ್ತಿರುವವರಿಗಾಗಲೀ...ಪ್ರತಿಯೊಬ್ಬರಿಗೂ ಪ್ರಾಣವೇ ಅಲ್ಲವೇ..? ! ಉತ್ತಮವಾಗಿದೆ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-7065178902657864795.post-90916914849394330972012-08-22T11:43:28.300+05:302012-08-22T11:43:28.300+05:30 ಅಬ್ಬಾ.. !! ಎಂತಹ ಕಥೆ ಆ ಸಮಯದಲ್ಲಿ ಹಾಗೆ ಮಾಡಬೇಕು ಎಂದು ... ಅಬ್ಬಾ.. !! ಎಂತಹ ಕಥೆ ಆ ಸಮಯದಲ್ಲಿ ಹಾಗೆ ಮಾಡಬೇಕು ಎಂದು ಯಾರಿಗೆ ಗೊತ್ತಾಗುತ್ತೆ ಆದರೂ ಆ ಸಮಯದಲ್ಲಿ ಆಕೆ ಹಾಗೆ ಮಾಡಿದ್ದಕ್ಕೆ ಎಷ್ಟೋ ಜನರ ಪ್ರಾಣ ಉಳಿದಿದೆ.. ಇಂತಹ ಧೈರ್ಯವನ್ನು ಮೆಚ್ಚದ ಆ ರಾಜಕಾರಣಿ ಇಂತಹದೇ ಸಂದರ್ಭದಲ್ಲಿ ಸಿಲುಕಿದರೆ ಗೊತ್ತಾಗುತ್ತಿತ್ತೇನೋ... ನಮ್ಮ ಜನ ಸ್ವಲ್ಪ ಬುದ್ಧಿ ಇಲ್ಲದಂತ ಮಾತುಗಳನ್ನಾಡುತ್ತಾರೆ. ತುಂಬಾ ಚೆನ್ನಾಗಿ ಬರೆದಿದ್ದೀರಿ ದಿನಕರ್ ಸರ್... ಎಂತಹ ಕಥೆಯನ್ನು ನಾನು ಓದದೇ ಹೋಗುತ್ತಿದ್ದೆನೇನೋ.. ಮೆಸೇಜ್ ಕಳಿಸಿದ್ದಕ್ಕೆ ಧನ್ಯವಾದಗಳು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7065178902657864795.post-44730076416711114022012-08-21T19:37:20.614+05:302012-08-21T19:37:20.614+05:30ಕಥೆ ನಿರೂಪಣೆ ಮತ್ತು ಓದಿಸಿಕೊಂಡು ಹೋಗುವ ಶೈಲಿ ಚನ್ನಾಗಿದೆ....ಕಥೆ ನಿರೂಪಣೆ ಮತ್ತು ಓದಿಸಿಕೊಂಡು ಹೋಗುವ ಶೈಲಿ ಚನ್ನಾಗಿದೆ.
ಜೀವ ರಕ್ಷಣೆಗೆ ಆಕೆ ಮಾಡಿದ ಹತಾಶೆ ಮತ್ತು ಧೈರ್ಯದ ಪ್ರಯತ್ನವಾದರೂ ಅದು ಪ್ರಾಯಶಹಃ ಹಲವರ ಪ್ರಾಣಹರಣ ತಪ್ಪಿಸಿದ್ದಿರಬಹುದು. ಸ್ವಾತಂತ್ರ್ಯ ಹೋರಾಟಗಾರರಿಗೆ ಆಗ ಅದೊಂದು ಏಕೋದ್ದೇಶಿತ (ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದು) ಜೀವನ. ಇಂತಹವರ ಸಾಧನೆಗಳನ್ನು ಬರೀ ಸ್ವಾರ್ಥ ತುಂಬಿದ ಇಂದಿನ ರಾಜಕಾರಣಿ ಗುರುತಿಸಲೂ ಸಾಧ್ಯವಿಲ್ಲ ಇನ್ನು ಅದನ್ನು ಸಂಮಾನಿಸುವುದು ದೂರದ ಮಾತು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7065178902657864795.post-34281389965212611512012-08-21T14:20:02.675+05:302012-08-21T14:20:02.675+05:30well wonderfully told nice narrative sir u rockwell wonderfully told nice narrative sir u rockumesh desaihttps://www.blogger.com/profile/18133521597105218300noreply@blogger.comtag:blogger.com,1999:blog-7065178902657864795.post-34441637838832883492012-08-17T19:03:49.543+05:302012-08-17T19:03:49.543+05:30Aata MLA aagiddu saarthaka... Next aatanige ondu s...Aata MLA aagiddu saarthaka... Next aatanige ondu sanmaana maadabekittu :(Anonymoushttps://www.blogger.com/profile/15400806347987179799noreply@blogger.comtag:blogger.com,1999:blog-7065178902657864795.post-71818700202772172742012-08-16T19:11:11.882+05:302012-08-16T19:11:11.882+05:30ಪ್ರೀತಿಯ ದಿನಕರ್ ವಾಸ್ತವ ಸಂಗತಿಗಳನ್ನು ಕಥೆಯ ರೂಪದಲ್ಲಿ ಹೇ...ಪ್ರೀತಿಯ ದಿನಕರ್ ವಾಸ್ತವ ಸಂಗತಿಗಳನ್ನು ಕಥೆಯ ರೂಪದಲ್ಲಿ ಹೇಳುವ ಕಲೆ ನಿಮಗೆ ಅದ್ಭುತವಾಗಿ ಸಿದ್ಧಿಸಿದೆ ,ಈ ಲೇಖನ ಯಾಕೋ ಗೊತ್ತಿಲ್ಲ ಬಹಳ ಇಷ್ಟವಾಗಿ ಮನ ಕಲಕಿತು. ವಾಸ್ತವ ಪ್ರಪಂಚದ ಬೆತ್ತಲೆ ನೋಟ ಸಿಕ್ಕಿತು.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7065178902657864795.post-24474486683606492932012-08-16T11:02:23.906+05:302012-08-16T11:02:23.906+05:30ತುಂಬಾ ಉತ್ತಮ ಕಥೆ.
ಭಾವನಾತ್ಮಕವಾಗಿ ಓದಿದಾಗ -ರಾಜಕಾರಣಿ ಬಗ...ತುಂಬಾ ಉತ್ತಮ ಕಥೆ.
ಭಾವನಾತ್ಮಕವಾಗಿ ಓದಿದಾಗ -ರಾಜಕಾರಣಿ ಬಗ್ಗೆ ಹೇಸಿಗೆ ಹಾಗೂ ಮಹಿಳೆ ಬಗ್ಗೆ ಹೆಮ್ಮೆ ಅನ್ನಿಸುತ್ತೆ.

ಆದರೆ ನಿರ್ವಿಕನಾವಾಗಿ ಯೋಚಿಸಿದಾಗ ರಾಜಕಾರಣಿ ಹೇಳಿದ್ದರಲ್ಲಿ ತಪ್ಪೇನಿದೆ? ಎನಿಸಿತು. ಹಾಗಂತಾ ರಾಜಕಾರಣಿಯನ್ನು ಸಮರ್ಥಿಸುತ್ತಿಲ್ಲಾ- ಅವನ ವಿಲಾಪ ಅವನಿಗೆ ಸಭೆಯಲ್ಲಿ ಪ್ರಾಮುಖ್ಯತೆ ಸಿಗದಿದ್ದುದ್ದಕ್ಕೆ. ಕಥೆಯನ್ನು ಸಮರ್ಥವಾಗಿ ನಿರ್ವಹಿಸಿ ಓದುಗರಿಗೆ ಬಿಡುವ ತಂತ್ರ ತುಂಬಾ ಇಷ್ತ್ತವಾಯಿತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7065178902657864795.post-80197620113572083762012-08-16T10:33:59.164+05:302012-08-16T10:33:59.164+05:30ದಿನಕರ್ ಸರ್,
ಕತೆ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. ನಮ್ಮ...ದಿನಕರ್ ಸರ್,
ಕತೆ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. ನಮ್ಮ ಇಂದಿನ ರಾಜಕಾರಣಿಗಳಿಗೆ ನಾಚಿಕೆಯಾಗದಿರುವುದೇ ಹೆಚ್ಚು shivu.khttps://www.blogger.com/profile/02536252774463776294noreply@blogger.comtag:blogger.com,1999:blog-7065178902657864795.post-68740474152408336742012-08-16T08:56:49.077+05:302012-08-16T08:56:49.077+05:30ದಿನಕರ್,
ನೆನ್ನೆಯ ಪತ್ರಿಕೆ ಒಂದರಲ್ಲಿ ಹಿರಿಯ ಸ್ವತಂತ್ರ ಹೋ...ದಿನಕರ್,
ನೆನ್ನೆಯ ಪತ್ರಿಕೆ ಒಂದರಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರು ಹೇಳಿದ್ದು ಹೀಗೆ, "ಇಂದಿನ ಗೂಂಡ ರಾಜಕಾರಣಿಗಳ ಬದಲಾಗಿ, ನಮ್ಮನ್ನು ಬ್ರಿಟಿಷರೆ ಆಳಬೇಕಿತ್ತು"... ಎಂದು....ಎಂತ ವಿಪರ್ಯಾಸ ಇದು.... ಓದಿದಾಗ ತುಂಬಾ ಬೇಸರವಾಯ್ತು !
ಇಂತಹ ಗೂಂಡ ರಾಜಕಾರಣಿಗಳಿಂದ ದೇಶ ಕೊಳೆಯುತ್ತಿದೆ, ಏನು ಮಾಡ್ಲಿಕ್ಕೆ ಆಗ್ತಿಲ್ಲ ನಮ್ಮಿಂದ ಅನ್ನೋದು ಒಂದಡೆ ಬೇಸರ ಮೂಡಿಸುತ್ತೆ. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7065178902657864795.post-21163213697844606662012-08-16T08:02:45.494+05:302012-08-16T08:02:45.494+05:30ದಿನಕರ..
ಕಥೆಯಂತಿಲ್ಲ..
ನಮ್ಮೂರಲ್ಲಿ ನಡೆದ ಘಟನೆಯಂತಿದೆ.....ದಿನಕರ..

ಕಥೆಯಂತಿಲ್ಲ..
ನಮ್ಮೂರಲ್ಲಿ ನಡೆದ ಘಟನೆಯಂತಿದೆ...

ಈ ರಾಜಕೀಯ ಜನಕ್ಕೆ "ಸ್ವಂತಕ್ಕೆ" ಗೌರವನೂ ಇಲ್ಲ..
ಬೇರೆಯವರಿಗೆ ಬಗೆಗೂ ಗೊತ್ತಿಲ್ಲ...

ಎಲ್ಲರೂ ತಮ್ಮ ಹಾಗೆ ಅಂತ ನೋಡುವ ಹಳದಿ ಕಣ್ನಿನ ಜನ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7065178902657864795.post-10497223501525807742012-08-15T22:03:40.624+05:302012-08-15T22:03:40.624+05:30ಅಧಿಕಾರದ ಮದ ಇದ್ದರೆ ಹೀಗೆ...ಮನುಷ್ಯನ ನಾಲಿಗೆಗೆ ಸ್ಥಿಮಿತವ...ಅಧಿಕಾರದ ಮದ ಇದ್ದರೆ ಹೀಗೆ...ಮನುಷ್ಯನ ನಾಲಿಗೆಗೆ ಸ್ಥಿಮಿತವೇ ಇರುವುದಿಲ್ಲ...ಅದೇ ವಿಪರ್ಯಾಸ.... :( Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-7065178902657864795.post-15678763747859004362012-08-15T21:51:33.945+05:302012-08-15T21:51:33.945+05:30ಸಾಮಾನ್ಯ ಜನರು ಎಂದು ಕರೆಯಿಸಿಕೊಳ್ಳುವವರೇ ಅಸಾಮಾನ್ಯ ಧೈರ್ಯ...ಸಾಮಾನ್ಯ ಜನರು ಎಂದು ಕರೆಯಿಸಿಕೊಳ್ಳುವವರೇ ಅಸಾಮಾನ್ಯ ಧೈರ್ಯ ತೋರಿಸುತ್ತಾರೆ. ಅತಿಗಣ್ಯವ್ಯಕ್ತಿಗಳೆಂದು ಕರೆಯಿಸಿಕೊಳ್ಳುವವರೇ ಡಾಂಭಿಕರಾಗಿದ್ದಾರೆ! ನಮ್ಮ ಸಮಾಜದ ಸದ್ಯದ ಸ್ಥಿತಿಯನ್ನು ಸರಿಯಾಗಿ ಚಿತ್ರಿಸಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7065178902657864795.post-86212435535976303942012-08-15T21:15:19.058+05:302012-08-15T21:15:19.058+05:30ದಿನಕರ್;ಒಳ್ಳೆಯ ಕತೆ.ಅಂತ್ಯದಲ್ಲಿ ರಾಜಕಾರಣಿಯ ಧೋರಣೆ ಬೇಸರ ...ದಿನಕರ್;ಒಳ್ಳೆಯ ಕತೆ.ಅಂತ್ಯದಲ್ಲಿ ರಾಜಕಾರಣಿಯ ಧೋರಣೆ ಬೇಸರ ತರಿಸಿತು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7065178902657864795.post-19660349265728292572012-08-15T21:04:50.986+05:302012-08-15T21:04:50.986+05:30ಅಂತೂ ಸ್ವಾತಂತ್ರ್ಯ ಹೋರಾಟಗಾರರ ನಿಜ ಬದುಕಿನ ಒಂದು ಮಜಲಿನ ಕ...ಅಂತೂ ಸ್ವಾತಂತ್ರ್ಯ ಹೋರಾಟಗಾರರ ನಿಜ ಬದುಕಿನ ಒಂದು ಮಜಲಿನ ಕುರಿತು ಕಥೆ ಬರೆದಿದ್ದೀರಿ. ಇವತ್ತಿನ ರಾಜಕಾರಣಿಗಳು ಎಂದಾದರೂ ಯಾರಿಗಾದರೂ ಒಳಿತನ್ನು ಬಯಸಿದ್ದಾಗಲೀ, ಯಾವುದೇ ವ್ಯಕ್ತಿಗಳನ್ನು ಮನಸಾ ಗೌರವಿಸಿದ್ದಾಗಲೀ ಇದೆಯೇ? ಇಲ್ಲ! ಅಹಂಕಾರದ ಮೊಟ್ಟೆಗಳಾದ ಅವರಿಗೆ ಬಾಲಬಡುಕರು ಮತ್ತು ಒಂದಷ್ಟು ಹಣ ಇರುವವರೆಗೆ ಮಿಕ್ಕಿದವರೆಲ್ಲಾ ಕಾಲಕಸ! ಕಥೆಯ ಉದ್ದೇಶ ಸಫಲವಾಗಿದೆ, ಶುಭಾಶಯಗಳು. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7065178902657864795.post-85565832547006930942012-08-15T20:57:03.356+05:302012-08-15T20:57:03.356+05:30the preconceived notions latent in our subconsciou...the preconceived notions latent in our subconscious will instantly make us jump to the conclusion that that MLA is such a cheap bastard. but well, a little bit of thinking involving the left lobe of the brain will make us wonder: "well, isn't it true whatever he said??" "ಸಾವು ತಮ್ಮ ಬುಡಕ್ಕೆ ಬಂದಾಗ ಎಲ್ಲರೂ ಬಡಿದೇಳುತ್ತಾರೆ...." <--- nobody can question the veracity of this statement when they read it as a standalone sentence- without considering who delivered it, or the context of its origin. coz everyone knows it is true...

but if everything is to be judged pragmatically, then what is the point in having another lobe of the brain, which is on the right side?? though the right-brain isn't 'right' always, it can't always be wrong too! for instance, my left-brain is telling me that the last paragraph of this story is anything but true; and at the same time, my right-brain is sympathizing for that amazing woman. man, this grappling between the left and the right can put one into such a devastating moral dilemma. it is so difficult to figure out which is right, and which is not. hope i don't go mad too soon; or is it already too late?? ;-)

regs,
-RRhttps://www.blogger.com/profile/11592340820615033641noreply@blogger.comtag:blogger.com,1999:blog-7065178902657864795.post-4997826664263613502012-08-15T20:26:25.870+05:302012-08-15T20:26:25.870+05:30 ಗಂಡ ಭೇರುಂಡ, ಎರಡು ತಲೆ ನಾಗರಹಾವು..ಇವೆಲ್ಲ ಕಾಲ್ಪನಿಕ ಎಂ... ಗಂಡ ಭೇರುಂಡ, ಎರಡು ತಲೆ ನಾಗರಹಾವು..ಇವೆಲ್ಲ ಕಾಲ್ಪನಿಕ ಎಂದು ಬರಿ ಮಾತಿಗೆ ಹೇಳುತ್ತೇವೆ...ಕಣ್ಣಲ್ಲೇ ಪ್ರತಿ ದಿನ, ಪ್ರತಿ ಕ್ಷಣ ಕಾಣುವ ಈ ಡಬ್ಬ ರಾಜಕಾರಣಿಗಳು ಯಾವುದಕ್ಕೂ ಕಮ್ಮಿ ಇಲ್ಲ..ಅವಶ್ಯಕತೆಯೇ ಅವರಿಗೆ ಉಸಿರು..ಅವರಿಗೆ ಬೇಕಾಗಿರುವುದು ಬರಿ ಓಟು..ಅಷ್ಟೇ...ಜನಮತವಲ್ಲ..ಜನರ ಮತ ಅಷ್ಟೇ..ಈ ರಾಜಕಾರಣಿಗಳ ಇಬ್ಬಗೆಯ ನೀತಿ ಅಸಹ್ಯ ಹುಟ್ಟಿಸುತ್ತದೆ...
ಒಳ್ಳೆಯ ದೃಷ್ಟಾಂತ ಸಂಗತಿ.Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7065178902657864795.post-5308835152025788712012-08-15T20:06:28.020+05:302012-08-15T20:06:28.020+05:30ಅಸಹ್ಯಕರ ಅಧಿಕಾರಶಾಹಿ ದೋರಣೆ. ಚುನಾವಣೆಯಲ್ಲಿ ಸೋತ ರಾಜಕಾರಣ...ಅಸಹ್ಯಕರ ಅಧಿಕಾರಶಾಹಿ ದೋರಣೆ. ಚುನಾವಣೆಯಲ್ಲಿ ಸೋತ ರಾಜಕಾರಣಿ ಮಳೆಯಲ್ಲಿ ಒದ್ದೆಯಾದ ಬೀದಿ ನಾಯಿಯ ತರಹ ವಿಧಾನಸೌದದ ತುಂಬಾ ಏನೋ ಡೀಲು ಕುದುರಿಸಲು ಓಡಾಡುತ್ತಿರುತ್ತಾನೆ. ಗೆದ್ದು ಬಿಟ್ಟರೆ ಅವನಿಗೆ ಅದೇನೋ ಇಂದ್ರನ ಸಿಂಹಾಸನ ಅನ್ನೋ ಹುಚ್ಚು!

ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಲೀಮ ಕನಿಷ್ಠ ಪಕ್ಷ ದೇಶಕ್ಕಾಗಿ ತುಸು ಕೆಲಸ ಮಾಡಿದರು ಇವರೋ ಬರೀ ಸ್ವಾರ್ಥ ಸಾಧಕರು.

ಅಲೀಮಳಿಂದ ಮಾನವತೆಯ ಪಾಠ ಕಲಿತರೆ ಶಾಸಕರಿಂದ ಅಪಾತ್ರದಾನದ ಪಾಠ ಕಲಿತೆ!Badarinath Palavallihttps://www.blogger.com/profile/06134535730447920619noreply@blogger.com