tag:blogger.com,1999:blog-7065178902657864795.post7795953757341662157..comments2023-12-18T17:44:06.585+05:30Comments on ಮೂಕ ಮನದ ಮಾತು.....!: ನನ್ನ ಚಿತ್ತ.............!ದಿನಕರ ಮೊಗೇರhttp://www.blogger.com/profile/17650798004238362476noreply@blogger.comBlogger21125tag:blogger.com,1999:blog-7065178902657864795.post-39334449763253278992009-11-21T16:33:33.755+05:302009-11-21T16:33:33.755+05:30ತು೦ಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ....
ಯಾರದು ಮು...ತು೦ಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ....

ಯಾರದು ಮುನಿಸಿಕೊ೦ಡ ಒಡತಿ...? :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-7065178902657864795.post-18380661232066991512009-11-20T18:54:14.281+05:302009-11-20T18:54:14.281+05:30ಗುರು ಸರ್,
ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..... ಯಾ...ಗುರು ಸರ್,
ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..... ಯಾವಾಗ ಬಂದರೂ ಖುಷಿಯೇ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-32506839710330256802009-11-20T13:02:29.057+05:302009-11-20T13:02:29.057+05:30ತುಂಬಾ ಚಂದದ ಕವನ,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಶಬ್ದ...ತುಂಬಾ ಚಂದದ ಕವನ,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಶಬ್ದಗಳ ಪ್ರಯೋಗ ತುಂಬಾ ಸೊಗಸಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7065178902657864795.post-80909501814211744632009-11-19T08:48:51.975+05:302009-11-19T08:48:51.975+05:30ಪ್ರಭು ಸರ್,
ಇಷ್ಟಪಟ್ಟು ಕಾಮೆಂಟ್ ನೀಡಿದ್ದಕ್ಕೆ ಧನ್ಯವಾದಗ...ಪ್ರಭು ಸರ್,
ಇಷ್ಟಪಟ್ಟು ಕಾಮೆಂಟ್ ನೀಡಿದ್ದಕ್ಕೆ ಧನ್ಯವಾದಗಳು..... ಹೀಗೆ ಬರುತ್ತಾ ಇರಿ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-65271811275395933712009-11-18T22:55:51.835+05:302009-11-18T22:55:51.835+05:30ಮೊದಲ ಪ್ಯಾರ ತುಂಬಾ ಇಷ್ಟ ಆಯ್ತು... ಅಳಿಸುವ ಅಲೆಗಳ ಬಗ್ಗೆ ...ಮೊದಲ ಪ್ಯಾರ ತುಂಬಾ ಇಷ್ಟ ಆಯ್ತು... ಅಳಿಸುವ ಅಲೆಗಳ ಬಗ್ಗೆ ಸುಂದರ ವರ್ಣನೆ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-7065178902657864795.post-33810369648857149472009-11-18T19:54:03.548+05:302009-11-18T19:54:03.548+05:30ರಂಜಿತ ಮೇಡಂ,
ಕಾಮೆಂಟ್ ಗೆ ಧನ್ಯವಾದ..... ಒಡತಿ ಪಕ್ಕದಲ್ಲಿ...ರಂಜಿತ ಮೇಡಂ,
ಕಾಮೆಂಟ್ ಗೆ ಧನ್ಯವಾದ..... ಒಡತಿ ಪಕ್ಕದಲ್ಲಿ ಕುಳಿತು ಓದುತ್ತಿದ್ದಾಳೆ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-83905242965325516762009-11-18T06:09:36.591+05:302009-11-18T06:09:36.591+05:30ವವ್ ಸರ್ ತುಂಬಾ ಚೆನ್ನಾಗಿದೆ .. ನಿಮ್ಮ ಕವಿತೆಗಳ ನೋಡಿ ಮ...ವವ್ ಸರ್ ತುಂಬಾ ಚೆನ್ನಾಗಿದೆ .. ನಿಮ್ಮ ಕವಿತೆಗಳ ನೋಡಿ ಮುನಿಸಿಕೊಳ್ಳುವ ಒಡತಿಯು ನಸುನಕ್ಕು ಒಳ ನಡೆದಾರು ..Ranjitahttps://www.blogger.com/profile/08250477337994561166noreply@blogger.comtag:blogger.com,1999:blog-7065178902657864795.post-24008224703049210072009-11-15T10:11:09.267+05:302009-11-15T10:11:09.267+05:30ಸುನಾಥ್ ಸರ್,
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾ...ಸುನಾಥ್ ಸರ್,
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು....ಒಡತಿ ನನ್ನ ಪಕ್ಕದಲ್ಲಿ ಕುಳಿತು ಇದನ್ನೆಲ್ಲಾ ಓದುತ್ತಿದ್ದಾಳೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-50162554724173076212009-11-15T00:08:25.713+05:302009-11-15T00:08:25.713+05:30ದಿನಕರ,
ನಿಮ್ಮ ಕವನದಲ್ಲಿ ವಿರಹಭಾವನೆ ಸೊಗಸಾಗಿ ಮೂಡಿದೆ. ಈ ...ದಿನಕರ,
ನಿಮ್ಮ ಕವನದಲ್ಲಿ ವಿರಹಭಾವನೆ ಸೊಗಸಾಗಿ ಮೂಡಿದೆ. ಈ ಕವನವನ್ನು ಒದಿದರೆ, ನಿಮ್ಮ ಒಡತಿ ಓಡಿ ಬರುವದರಲ್ಲಿ ಸಂದೇಹವಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7065178902657864795.post-63581987135992406312009-11-11T22:07:17.176+05:302009-11-11T22:07:17.176+05:30ಶಿವಪ್ರಕಾಶ್,
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್,
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-28256002695290859152009-11-11T19:36:02.995+05:302009-11-11T19:36:02.995+05:30Wow... ಸುಂದರ ಸಾಲುಗಳು...
ಕವನದ ಎಲ್ಲ ಸಾಲುಗಳು ಇಷ್ಟವಾದವ...Wow... ಸುಂದರ ಸಾಲುಗಳು...
ಕವನದ ಎಲ್ಲ ಸಾಲುಗಳು ಇಷ್ಟವಾದವು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-7065178902657864795.post-70279535231215578902009-11-11T18:56:28.473+05:302009-11-11T18:56:28.473+05:30ರಘು ಸರ್,
ನಿಮ್ಮ ಫೋಟೋ ನೋಡಿದ್ರೆ ನೀವೂ ಸಹ ಅಲೆಗಳ ಪಕ್ಕ ಕ...ರಘು ಸರ್,
ನಿಮ್ಮ ಫೋಟೋ ನೋಡಿದ್ರೆ ನೀವೂ ಸಹ ಅಲೆಗಳ ಪಕ್ಕ ಕುಳಿತು ಯಾರಿಗೋ ಕಾಯುತ್ತಿರುವ ಹಾಗಿದೆ..... ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-68535996673965518012009-11-11T18:54:36.410+05:302009-11-11T18:54:36.410+05:30ದಿವ್ಯ ಮೇಡಂ,
ಇಷ್ಟಪಟ್ಟು, ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ...ದಿವ್ಯ ಮೇಡಂ,
ಇಷ್ಟಪಟ್ಟು, ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-88880022970269256182009-11-11T18:46:14.646+05:302009-11-11T18:46:14.646+05:30ಮಹೇಶ್ ಸರ್,
ಮನೆಯ ಒಡತಿ ನನ್ನ ಜೊತೆ ಇದ್ದಾಳೆ ಈಗ .... ನಿಮ...ಮಹೇಶ್ ಸರ್,
ಮನೆಯ ಒಡತಿ ನನ್ನ ಜೊತೆ ಇದ್ದಾಳೆ ಈಗ .... ನಿಮ್ಮ ಅಭಿಪ್ರಾಯ, ಹಾರೈಕೆಗೆ ಧನ್ಯವಾದ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-81976855196595763922009-11-11T18:44:37.735+05:302009-11-11T18:44:37.735+05:30ಮನಸು ಮೇಡಂ,
ನಿಮ್ಮ ಆಶಯಕ್ಕೆ ಧನ್ಯವಾದಗಳು...ಮನಸು ಮೇಡಂ,
ನಿಮ್ಮ ಆಶಯಕ್ಕೆ ಧನ್ಯವಾದಗಳು...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-56084704042740897022009-11-11T08:36:30.273+05:302009-11-11T08:36:30.273+05:30ಚುಕ್ಕಿ ಚಿತ್ತಾರ ಮೇಡಂ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳ...ಚುಕ್ಕಿ ಚಿತ್ತಾರ ಮೇಡಂ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-55982433946362747852009-11-10T22:03:26.503+05:302009-11-10T22:03:26.503+05:30ಅಲೆಗಳಿಗೇಕೆ ತಿಳಿದಿಲ್ಲ ಇವಳು ನನ್ನವಳೆಂದು... ?
ಚೆನ್ನಾಗಿ...ಅಲೆಗಳಿಗೇಕೆ ತಿಳಿದಿಲ್ಲ ಇವಳು ನನ್ನವಳೆಂದು... ?
ಚೆನ್ನಾಗಿದೆ ನಿಮ್ಮ ಕಲ್ಪನೆ..
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-7065178902657864795.post-32465294033804568902009-11-09T11:36:40.284+05:302009-11-09T11:36:40.284+05:30ದಿನಕರ್ ಸರ್,
ತುಂಬ ಚೆಂದದ ಕವನ ...
ನೀ ತಿರುಗಿ ಬಂದ ದಿನ ಮ...ದಿನಕರ್ ಸರ್,
ತುಂಬ ಚೆಂದದ ಕವನ ...
ನೀ ತಿರುಗಿ ಬಂದ ದಿನ ಮುಕ್ತಿ ಈ ಜೀವಕ್ಕೆ....
ಈ ಸಾಲು ಇಷ್ಟವಾಯಿತು
ಧನ್ಯವಾದಗಳು :)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-7065178902657864795.post-89942343780655249332009-11-09T11:21:59.000+05:302009-11-09T11:21:59.000+05:30ದಿನಕರ್,
ನೀವಿನ್ನು ಕಾಯುವುದು ಬೇಡ....
ನಿಮ್ಮ ಒಡತಿ ಈ ಕವನ...ದಿನಕರ್,
ನೀವಿನ್ನು ಕಾಯುವುದು ಬೇಡ....
ನಿಮ್ಮ ಒಡತಿ ಈ ಕವನ ನೋಡಿದ ಕೂಡಲೆ ನಿಮ್ಮನ್ನು ಸೇರುತ್ತಾರೆ....
ಚೆಂದದ ಕವನ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-7065178902657864795.post-75448095044341779002009-11-09T10:48:45.858+05:302009-11-09T10:48:45.858+05:30ದಿನಕರ್ ಸರ್,
ಬಹಳ ಚೆನ್ನಾಗಿದೆ.ಈ ಕವನ ಕಂಡಕೂಡಲೆ ಮುನಿಸಿಕೊ...ದಿನಕರ್ ಸರ್,
ಬಹಳ ಚೆನ್ನಾಗಿದೆ.ಈ ಕವನ ಕಂಡಕೂಡಲೆ ಮುನಿಸಿಕೊಂಡ ಒಡತಿ ಎಲ್ಲವನು ಮರೆತು ಬಂದುಬಿಡುವರು ಬಿಡಿ. ಕಾಯುವುದೇ ಕಾಯಕ ಮಾಡಿಕೊಳ್ಳಬೇಡಿ ಸದಾ ನಿಮ್ಮೊಂದಿಗಿರಲಿ ಆ ನಿಮ್ಮ ಒಡತಿ...
ವಂದನೆಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7065178902657864795.post-39077246282266233182009-11-09T10:30:36.415+05:302009-11-09T10:30:36.415+05:30ಸು೦ದರ ಕವನ....
ನೀವು ಬಯಸಿದ್ದು ನಿಮಗೆ ಸಿಗಲೆ೦ದು ಹಾರೈಸ...ಸು೦ದರ ಕವನ....
ನೀವು ಬಯಸಿದ್ದು ನಿಮಗೆ ಸಿಗಲೆ೦ದು ಹಾರೈಸುತ್ತೇನೆ...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com