tag:blogger.com,1999:blog-7065178902657864795.post6564515468121620122..comments2023-12-18T17:44:06.585+05:30Comments on ಮೂಕ ಮನದ ಮಾತು.....!: ಸಮಸ್ಯೆ.....!!!ದಿನಕರ ಮೊಗೇರhttp://www.blogger.com/profile/17650798004238362476noreply@blogger.comBlogger35125tag:blogger.com,1999:blog-7065178902657864795.post-41442474735973803182014-12-11T13:46:27.985+05:302014-12-11T13:46:27.985+05:30ಸಾರ್, ಈ ಕಥೆಯನ್ನು ಕನ್ನಡ ಕಿರು ಚಿತ್ರದಲ್ಲಿ ಉಪಯೋಗಿಸಿಕೊಂ...ಸಾರ್, ಈ ಕಥೆಯನ್ನು ಕನ್ನಡ ಕಿರು ಚಿತ್ರದಲ್ಲಿ ಉಪಯೋಗಿಸಿಕೊಂಡಿದ್ದಾರೆ..
ಆದರೆ ಅದರಲ್ಲಿ ಎಲ್ಲೂ ನಿಮ್ಮ ಹೆಸರು ಕಾಣಿಸುವುದಿಲ್ಲ..
ಆ ವೀಡಿಯೋದ ಲಿಂಕ್ ಬೇಕಿದ್ರೆ ಹೇಳಿ ಕಳಿಸುತ್ತೇನೆ..Anonymoushttps://www.blogger.com/profile/15976325110018720706noreply@blogger.comtag:blogger.com,1999:blog-7065178902657864795.post-31999486509054802792013-08-22T15:37:02.944+05:302013-08-22T15:37:02.944+05:30Ayyo nittusiru biduvashtaroLage matte usiru kattit...Ayyo nittusiru biduvashtaroLage matte usiru kattitu... :(
Kathe chennaagideyaadaroo ashtoLLe, chendada samsaara ondu suLLemba satyadinda (!) saaravilladantayteno emba bejaru...!!ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7065178902657864795.post-8624969365225890492013-02-20T12:15:30.780+05:302013-02-20T12:15:30.780+05:30ಸ್ವಲ್ಪ ತಡವಾಗಿ ಕತೆ ಓದಿದೆ ಸರ್..
ಸೂಪರ್ ಕತೆ... ತಾಯಿ ಮನ...ಸ್ವಲ್ಪ ತಡವಾಗಿ ಕತೆ ಓದಿದೆ ಸರ್..
ಸೂಪರ್ ಕತೆ... ತಾಯಿ ಮನಸ್ಸಿನ ತುಮುಲಗಳು.. ಮತ್ತು ಮಗಳ ಮನಸ್ಸಿನ ಮೇಲೆ ಅವಳ ಕಲ್ಪನೆಯ ಕತೆ ಮೂಡಿಸಿದ ಪರಿಣಾಮಗಳನ್ನು ಚೆನ್ನಾಗಿ ಹೇಳಿದ್ದಿರಿ. ಕೊನೆಯಲ್ಲಿನ ತಿರುವು ಮತ್ತೂ ಖುಷಿಯಾಯಿತು..
ಮುಂದಿನ ಕಂತಿಗಾಗಿ ಕಾಯುತ್ತೇನೆ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7065178902657864795.post-2131886722134351172013-01-19T16:52:13.548+05:302013-01-19T16:52:13.548+05:30ಕತೆಯೊಳಗೊಂದು ಕತೆ. ಅದಕ್ಕೊಂದು ಅನಿರೀಕ್ಷಿತ ಅಂತ್ಯ! ಚೆನ್ನ...ಕತೆಯೊಳಗೊಂದು ಕತೆ. ಅದಕ್ಕೊಂದು ಅನಿರೀಕ್ಷಿತ ಅಂತ್ಯ! ಚೆನ್ನಾಗಿದೆ ಮೊಗೇರರೆ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-7065178902657864795.post-68976908573050522872013-01-16T10:13:47.927+05:302013-01-16T10:13:47.927+05:30Kathe chennaagide!!Kathe chennaagide!!Anonymoushttps://www.blogger.com/profile/15400806347987179799noreply@blogger.comtag:blogger.com,1999:blog-7065178902657864795.post-72440276938204744952013-01-09T11:04:26.910+05:302013-01-09T11:04:26.910+05:30ಈಶ್ವರ್ ಸರ್..
ಸ್ವಾಗತ ನನ್ನ ಬ್ಲಾಗ್ ಗೆ.. ನಿಮ್ಮ ಅನಿಸಿಕೆ...ಈಶ್ವರ್ ಸರ್..
ಸ್ವಾಗತ ನನ್ನ ಬ್ಲಾಗ್ ಗೆ.. ನಿಮ್ಮ ಅನಿಸಿಕೆ ಮತ್ತು ಮೆಚ್ಚುಗೆಗೆ ಧನ್ಯವಾದ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-12290474500122886302013-01-09T11:03:37.656+05:302013-01-09T11:03:37.656+05:30ಅಶೋಕ್ ಸರ್..
ನಿಮ್ಮ ಅನಿಸಿಕೆ ಮತ್ತು ನಿಮ್ಮ ಮೆಚ್ಚುಗೆಗೆ ಧ...ಅಶೋಕ್ ಸರ್..
ನಿಮ್ಮ ಅನಿಸಿಕೆ ಮತ್ತು ನಿಮ್ಮ ಮೆಚ್ಚುಗೆಗೆ ಧನ್ಯವಾದ.... ಹೌದು ಈ ಕಥೆಯ ತಿರುವೇ ಪ್ಲಸ್ ಪಾಯಿಂಟ್... ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-70374443221123859172013-01-09T11:00:26.584+05:302013-01-09T11:00:26.584+05:30ಚಿನ್ಮಯ್,
ಹ್ಹ ಹ್ಹ..ನೀನು ಹೇಳಿದ ಉಪಾಯ ಅವಳಿಗೆ ಹೇಳಿದ್ದೇನ...ಚಿನ್ಮಯ್,
ಹ್ಹ ಹ್ಹ..ನೀನು ಹೇಳಿದ ಉಪಾಯ ಅವಳಿಗೆ ಹೇಳಿದ್ದೇನೆ.. ಈಗ ಸರಿಯಾಗಿದೆಯಂತೆ... ಧನ್ಯವಾದ ನಿಮ್ಮ ಅನಿಸಿಕೆ ಮತ್ತು ಮೆಚ್ಚುಗೆಗೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-91408756854483058002013-01-09T10:58:13.671+05:302013-01-09T10:58:13.671+05:30ರಾಘವೇಂದ್ರ ಸರ್...
ನನ್ನ ಬ್ಲಾಗಿಗೆ ಸ್ವಾಗತ... ಹೌದು... ಆ...ರಾಘವೇಂದ್ರ ಸರ್...
ನನ್ನ ಬ್ಲಾಗಿಗೆ ಸ್ವಾಗತ... ಹೌದು... ಆಕೆ ತಲೆ ಮೇಲೆ ಕೈ ಹೊರುವ ಸ್ಥಿತಿಯೇ ಇದೆ.... ಒಂದು ಸಮಸ್ಯೆ ಬಗೆಹರಿಯಿತು ಎನ್ನುವಾಗಲೇ ಇನ್ನೊಂದು ಹುಟ್ಟಿಕೊಂಡಿತು...
ಧನ್ಯವಾದ ನಿಮಗೆ ಇಷ್ಟವಾದುದಕ್ಕೆ..... ಮತ್ತೆ ಅನಿಸಿಕೆ ಹಾಕಿದ್ದಕ್ಕೆ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-30534985841997238802013-01-09T10:57:10.657+05:302013-01-09T10:57:10.657+05:30ರಾಘವೇಂದ್ರ ಸರ್...
ನನ್ನ ಬ್ಲಾಗಿಗೆ ಸ್ವಾಗತ... ಹೌದು... ಆ...ರಾಘವೇಂದ್ರ ಸರ್...
ನನ್ನ ಬ್ಲಾಗಿಗೆ ಸ್ವಾಗತ... ಹೌದು... ಆಕೆ ತಲೆ ಮೇಲೆ ಕೈ ಹೊರುವ ಸ್ಥಿತಿಯೇ ಇದೆ.... ಒಂದು ಸಮಸ್ಯೆ ಬಗೆಹರಿಯಿತು ಎನ್ನುವಾಗಲೇ ಇನ್ನೊಂದು ಹುಟ್ಟಿಕೊಂಡಿತು...
ಧನ್ಯವಾದ ನಿಮಗೆ ಇಷ್ಟವಾದುದಕ್ಕೆ..... ಮತ್ತೆ ಅನಿಸಿಕೆ ಹಾಕಿದ್ದಕ್ಕೆ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-31631153280393289682013-01-09T10:54:55.460+05:302013-01-09T10:54:55.460+05:30ಉಮೇಶ್ ಸರ್..
ಧನ್ಯವಾದ ಸರ್ ನಿಮಗೆ ಇಷ್ಟಾವಾದುದಕ್ಕೆ..... ...ಉಮೇಶ್ ಸರ್..
ಧನ್ಯವಾದ ಸರ್ ನಿಮಗೆ ಇಷ್ಟಾವಾದುದಕ್ಕೆ..... ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-44403890351985104042013-01-09T10:54:05.732+05:302013-01-09T10:54:05.732+05:30ಡಾಕ್ಟರ್ ಸರ್,
ಕೊನೆಗೆ ಕೊಟ್ಟ ತಿರುವೇ ಈ ಕಥೆಯ ಹೀರೊ.... ಧ...ಡಾಕ್ಟರ್ ಸರ್,
ಕೊನೆಗೆ ಕೊಟ್ಟ ತಿರುವೇ ಈ ಕಥೆಯ ಹೀರೊ.... ಧನ್ಯವಾದ ನಿಮ್ಮ ಮೆಚ್ಚುಗೆಗೆ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-67317982535581942762013-01-09T10:52:59.286+05:302013-01-09T10:52:59.286+05:30ಸ್ವರ್ಣ ಮೇಡಮ್,
ಇಷ್ಟ ಪಟ್ಟು ನಿಮ್ಮ ಅನಿಸಿಕೆ ಹಾಕಿದ್ದಕ್ಕೆ...ಸ್ವರ್ಣ ಮೇಡಮ್,
ಇಷ್ಟ ಪಟ್ಟು ನಿಮ್ಮ ಅನಿಸಿಕೆ ಹಾಕಿದ್ದಕ್ಕೆ ಧನ್ಯವಾದ..... ಅವಳ ಕಲ್ಪನೆಯಲ್ಲಿ ಬಂದ ಕಥೆ, ದುರದ್ರಷ್ಟಕ್ಕೆ ಆಕೆಯ ಗಂಡನದೇ ಆಗಿರುತ್ತದೆ..... ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-4064894487020764352013-01-09T10:51:28.774+05:302013-01-09T10:51:28.774+05:30ಸಂಧ್ಯಾ ಮೇಡಮ್,
ಕೊನೆಯ ತಿರುವು ಇರದೇ ಇದ್ದರೆ... ತುಂಬಾ ಸರ...ಸಂಧ್ಯಾ ಮೇಡಮ್,
ಕೊನೆಯ ತಿರುವು ಇರದೇ ಇದ್ದರೆ... ತುಂಬಾ ಸರಲವಾಗಿರುತ್ತಿತ್ತು ಎಂದು ನನ್ನ ಅಭಿಪ್ರಾಯ... ಅದಕ್ಕಾಗಿ ಈ ರೀತಿ ಬರೆದೆ...ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-47736422216506290602013-01-09T10:49:58.816+05:302013-01-09T10:49:58.816+05:30ಸುಮ ಮೇಡಮ್,
ಧನ್ಯವಾದ ನಿಮ್ಮ ಮೆಚ್ಚುಗೆಗೆ.... ಸುಮ ಮೇಡಮ್,
ಧನ್ಯವಾದ ನಿಮ್ಮ ಮೆಚ್ಚುಗೆಗೆ.... ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-28013293522034900852013-01-09T10:48:04.358+05:302013-01-09T10:48:04.358+05:30ಸುನಾಥ್ ಸರ್..
ನಿಮ್ಮ ಮೆಚ್ಚುಗೆಗೆ ತುಂಬಾ ತುಂಬಾ ಧನ್ಯವಾದ....ಸುನಾಥ್ ಸರ್..
ನಿಮ್ಮ ಮೆಚ್ಚುಗೆಗೆ ತುಂಬಾ ತುಂಬಾ ಧನ್ಯವಾದ.... ಕಥೆಗೊಂದು ರೋಚಕ ತಿರುವು ಇರಲಿ ಎಂದು ಈ ರೀತಿ ಬರೆದೆ ಸರ್... ಇಷ್ಟಪಟ್ಟಿದ್ದಕ್ಕೆ ಖುಶಿಯಾಯ್ತು....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-64436233805439349162013-01-09T10:40:53.613+05:302013-01-09T10:40:53.613+05:30ಬದರೀ ಸರ್,
ಇದು ಗಂಡನ ತಪ್ಪು ತಿಳುವಳಿಕೆ ಅಷ್ಟೇ.... ಹೆಂಡತ...ಬದರೀ ಸರ್,
ಇದು ಗಂಡನ ತಪ್ಪು ತಿಳುವಳಿಕೆ ಅಷ್ಟೇ.... ಹೆಂಡತಿಯ ಕಲ್ಪನೆಯ ಕಥೆ ಇವನದಾದಾಗ ಇವನಿಗಾದ ತಪ್ಪು ತಿಳುವಳಿಕೆ ಇದು... ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-3835995376992477942012-12-17T12:20:39.790+05:302012-12-17T12:20:39.790+05:30ಅಶೋಕ್ ಸರ್ ಮೇಲಿನ ಪ್ರತಿಕ್ರಿಯೆಯಲ್ಲಿ ಹೇಳಿದ್ದೇ ನನ್ನದೂ ಆ...ಅಶೋಕ್ ಸರ್ ಮೇಲಿನ ಪ್ರತಿಕ್ರಿಯೆಯಲ್ಲಿ ಹೇಳಿದ್ದೇ ನನ್ನದೂ ಆಗಿದೆ. ಸುಂದರವಾದ ನಿರೂಪಣೆ ದಿನಕರ್ ಸರ್. ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-7065178902657864795.post-18393197350192872072012-12-16T16:03:59.835+05:302012-12-16T16:03:59.835+05:30 ದಿನಕರ್ ಸರ್.....
ಕಥೆ ಓದುತಿದ್ದಾಗ ನಾನು ಈ ಕಥೆಯ ಮುಕ್ತ... ದಿನಕರ್ ಸರ್.....

ಕಥೆ ಓದುತಿದ್ದಾಗ ನಾನು ಈ ಕಥೆಯ ಮುಕ್ತಾಯ ಹೀಗಿರಬಹುದೇನೋ ಎಂದು ನನ್ನದೇ ಆದ ಕಥೆ ಹೆಣೆಯುತಿದ್ದೆ...ಆದರೆ ನಿಮ್ಮ ಕಥೆಯ ಅಂತ್ಯ ಅನಿರೀಕ್ಷಿತವಾಗಿತ್ತು.....ಈ ತಿರುವೇ ಕಥೆಯ ಅತೀ ದೊಡ್ಡ ಪ್ಲಸ್ ಪಾಯಿಂಟ್.....ನಿಮ್ಮ ನಿರೂಪಣೆಯಂತೂ ಯಾವಗಲು ಸೂಪರ್.....ಸರಳವಾಗಿ ಸುಂದರವಾಗಿ ,ಓದುಗರನ್ನು ಅತೀ ಸುಲಭವಾಗಿ ಓದಿಸಿಕೊಂಡು ಹೋಗುವ ನಿಮ್ಮ ಶೈಲಿಯೇ ನಮಗಿಷ್ಟ. ......ಒಂದು ಸುಂದರ ಕಥೆಗೆ ಅಭಿನಂದನೆಗಳು.....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7065178902657864795.post-56773320592785592442012-12-15T19:11:24.893+05:302012-12-15T19:11:24.893+05:30ದಿನಕರಣ್ಣಾ..
ಮೊದಲಿಗೆ ನಿಮಗೆ ಧನ್ಯವಾದ...ತುಂಬಾ ದಿನದಿಂದ ...ದಿನಕರಣ್ಣಾ..
ಮೊದಲಿಗೆ ನಿಮಗೆ ಧನ್ಯವಾದ...ತುಂಬಾ ದಿನದಿಂದ ಒಬ್ಬ ಹೆಣ್ಣಿನ ಮನಸ್ಸಿನಲ್ಲಿರುವ ಗೊಂದಲಗಳನ್ನು ಓದುವ ಕಥೆಗಾಗಿ ಹುಡುಕುತ್ತಿದ್ದೆ..ಇವತ್ತು ಆಸೆ ಈಡೇರಿತು..ಇಲ್ಲಿ "ನಾನು" ಹೆಣ್ಣು..
ಹಮ್..ಕಥೆಯ ಬಗ್ಗೆ ಏನು ಹೇಳಲಿ..ಚೆನಾಗಿದೆ..ಕೊನೆಯಲ್ಲಿ ಭಾರಿ ತಿರುವೂ ಇದೆ..ಈ ಬಾರಿ ಮಾತ್ರ ಕೊನೆಯನ್ನು ಊಹಿಸಿಲು ಆಗಲಿಲ್ಲ...
ಚೆನಾಗಿತ್ತು...ಬರೆಯುತ್ತಿರಿ..
ಇಷ್ಟವಾಯ್ತು...
(ಹಂಗೆ ಸುಮ್ನೆ: ಹಮ್ ಯಜಮಾನ್ರು ಸಂಜೆಗೆ ಮನೆಗೆ ಬಂದಾಗ ಹೇಳಿದ್ದಲ್ವಾ,ಬೆಳಿಗ್ಗೆ ಕಣ್ಣು ಬೆಳ್ಳಗೆ ಆದ್ಮೇಲೆ ಸರಿ ಆದರೂ ಆದೀತು...ಹೇಳಿ ನೋಡಿ ಅವರಿಗೆ ಒಮ್ಮೆ ಹಾ ಹಾ)
ನಮಸ್ತೆ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7065178902657864795.post-24592225839180781002012-12-15T14:25:19.554+05:302012-12-15T14:25:19.554+05:30ಊರಲ್ಲಿ ಹೋಗೋ ಮಾರಿ ಮನೆಗೆ ತಂದಂಗೆ ಆಯ್ತು... ಕಥೆ ಚೆನ್ನಾಗ...ಊರಲ್ಲಿ ಹೋಗೋ ಮಾರಿ ಮನೆಗೆ ತಂದಂಗೆ ಆಯ್ತು... ಕಥೆ ಚೆನ್ನಾಗಿದೆ ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7065178902657864795.post-67701492870391416092012-12-15T14:11:12.022+05:302012-12-15T14:11:12.022+05:30ಪ್ರಕಾಶಣ್ಣ,
ಇಲ್ಲಿ ಕಥಾನಾಯಕಿ, ಮಗಳಿಗಷ್ಟೇ ಸುಳ್ಳು ಹೇಳುತ...ಪ್ರಕಾಶಣ್ಣ,
ಇಲ್ಲಿ ಕಥಾನಾಯಕಿ, ಮಗಳಿಗಷ್ಟೇ ಸುಳ್ಳು ಹೇಳುತ್ತಾಳೆ. ಅವಳ ಜೀವನದಲ್ಲಿ ಲವ್ ಸ್ಟೋರಿ ಇರಲ್ಲ ಆದ್ರೂ ಕಲ್ಪನೆ ಮಾಡಿ ಹೇಳಿರುತ್ತಾಳೆ. ಯಾವಾತ್ತಾದರೂ ಒಮ್ಮೆ ಅದನ್ನ ಮಗಳಿಗೆ ಹೇಳಿದರೂ ಪರಿಣಾಮ ಬೀರಲ್ಲ ಅಂತ ನನ್ನ ಅಭಿಪ್ರಾಯ. ಕಥಾನಾಯಕಿಯ ಕಲ್ಪನೆಯ ಕಥೆ ಯಾರದ್ದಾದರೂ ನಿಜಜೀವನಕ್ಕೆ ಹತ್ತಿರವಾಗಿದ್ದೀತು.... ದುರಾದ್ರಷ್ಟಕ್ಕೆ ಆ ಕಥೆ ಅವಳ ಗಂಡನದೇ ಆಗಿರುತ್ತದೆ.... ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-13288881280620267882012-12-15T14:05:47.697+05:302012-12-15T14:05:47.697+05:30ಆಜ಼ಾದ್ ಸರ್, ಕಥೆ ಮುಂದುವರಿಸಲು ಅಂತ ಅಲ್ಲ... ಟ್ವಿಸ್ಟ್ ಇ...ಆಜ಼ಾದ್ ಸರ್, ಕಥೆ ಮುಂದುವರಿಸಲು ಅಂತ ಅಲ್ಲ... ಟ್ವಿಸ್ಟ್ ಇರಲಿ ಅಂತ ಹೀಗೆ ಮಾಡಿದೆ. ನಿಮಗೆ ಇಷ್ಟಾ ಆದರೆ ಅದೇ ಸಂತೋಷ ನನಗೆ...ಧನ್ಯವಾದ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-86315359223037331842012-12-15T14:03:00.570+05:302012-12-15T14:03:00.570+05:30ಹ್ಹ ಹ್ಹಾ... ನಿಮ್ಮ ಅನಿಸಿಕೆ ಓದಿ ಖುಶಿಯಾಯ್ತು.... ಕಥೆಯ ...ಹ್ಹ ಹ್ಹಾ... ನಿಮ್ಮ ಅನಿಸಿಕೆ ಓದಿ ಖುಶಿಯಾಯ್ತು.... ಕಥೆಯ ಕೊನೆಯಲ್ಲಿ ತಿರುವು ಇಲ್ಲದೇ ಹೋದರೆ ಮಜಾ ಇರಲ್ಲ ಅಂತ ಪ್ರಕಾಶಣ್ಣ ಹೇಳ್ತಾ ಇರ್ತಾರೆ..ಅದಕ್ಕೆ ಈ ಪ್ರಯತ್ನ...ನಿಮಗೆ ಇಷ್ಟಾ ಆದರೆ ಖುಶಿ ನನಗೆ... ಧನ್ಯವಾದ ನಿಮ್ಮ ಮೆಚ್ಚುಗೆಗೆ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-90622797223143877152012-12-15T12:58:42.543+05:302012-12-15T12:58:42.543+05:30ಹಹಹ..ಮೊದಲಿನಿಂದ ಹಿಡಿತ ಸಾಧಿಸಿ ಕೊನೆಗೆ ಹಿಂಗ್ ಮಾಡಿ ಬಿಟ್...ಹಹಹ..ಮೊದಲಿನಿಂದ ಹಿಡಿತ ಸಾಧಿಸಿ ಕೊನೆಗೆ ಹಿಂಗ್ ಮಾಡಿ ಬಿಟ್ರಲ್ಲ?
ಪಾಪ,ಆ ಹೆಣ್ಣುಮಗಳು ತಲೆ ಮೇಲೆ ಕೈಹೊತ್ತು ಕುಳಿತಿರುವ ದೃಶ್ಯ ನೋಡುತ್ತಿದ್ದೇನೆ.
ಅಸಲಿಗೆ,ಕೊನೆಯಲ್ಲಿ ಇಲ್ಲಿ ತಲೆ ಕೆಡಿಸಿಕೊಂಡವರು ಯಾರು ಎಂಬುದೇ ಯಕ್ಷ ಪ್ರಶ್ನೆ!
ಚೆನ್ನಾಗಿದೆ. :-) ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.com