tag:blogger.com,1999:blog-7065178902657864795.post6482606015080484299..comments2023-12-18T17:44:06.585+05:30Comments on ಮೂಕ ಮನದ ಮಾತು.....!: ಈ ರೀತಿ.....!!!ದಿನಕರ ಮೊಗೇರhttp://www.blogger.com/profile/17650798004238362476noreply@blogger.comBlogger49125tag:blogger.com,1999:blog-7065178902657864795.post-44940485844176203512013-06-11T15:51:11.184+05:302013-06-11T15:51:11.184+05:30ಕಥೆಯ ಹಂದರ ಬಹಳ ಸೊಗಸಾಗಿದೆ. ನೈಜತೆ ಇದೆ ಕಥೆಯಲ್ಲಿ. ಒಬ್ಬ ...ಕಥೆಯ ಹಂದರ ಬಹಳ ಸೊಗಸಾಗಿದೆ. ನೈಜತೆ ಇದೆ ಕಥೆಯಲ್ಲಿ. ಒಬ್ಬ ಪ್ರಾಮಾಣಿಕನ ಅಸಹಾಯಕತೆ ಬಹಿರಂಗವಾದಂತಿದೆ. manjunathhttps://www.blogger.com/profile/11722316432953884749noreply@blogger.comtag:blogger.com,1999:blog-7065178902657864795.post-41246681300148984522013-06-11T15:50:49.577+05:302013-06-11T15:50:49.577+05:30ಕಥೆಯ ಹಂದರ ಬಹಳ ಸೊಗಸಾಗಿದೆ. ನೈಜತೆ ಇದೆ ಕಥೆಯಲ್ಲಿ. ಒಬ್ಬ ...ಕಥೆಯ ಹಂದರ ಬಹಳ ಸೊಗಸಾಗಿದೆ. ನೈಜತೆ ಇದೆ ಕಥೆಯಲ್ಲಿ. ಒಬ್ಬ ಪ್ರಾಮಾಣಿಕನ ಅಸಹಾಯಕತೆ ಬಹಿರಂಗವಾದಂತಿದೆ. manjunathhttps://www.blogger.com/profile/11722316432953884749noreply@blogger.comtag:blogger.com,1999:blog-7065178902657864795.post-53956555733076471992012-02-24T12:01:14.491+05:302012-02-24T12:01:14.491+05:30ಸಂಸಾರದಲ್ಲಿ ಹೆಚ್ಚಾಗಿ/ಪೂರ್ತಿ ಯಾಗಿ ಹಂಚಿಕೊಂಡಷ್ಟು ಅನುಮಾ...ಸಂಸಾರದಲ್ಲಿ ಹೆಚ್ಚಾಗಿ/ಪೂರ್ತಿ ಯಾಗಿ ಹಂಚಿಕೊಂಡಷ್ಟು ಅನುಮಾನ, ಮನಸ್ತಾಪ ಕಡಿಮೆ. ಜೀವನ ಸುಖಮಯವಾಗಿರುತ್ತದೆ. ಇದು ನನ್ನ ಅನಿಸಿಕೆ .ನೀವ್ ಏನ್ ಹೇಳ್ತಿರ ಸರ್?ashahttps://www.blogger.com/profile/10071244303135436388noreply@blogger.comtag:blogger.com,1999:blog-7065178902657864795.post-16220694760039976372011-11-19T19:37:47.917+05:302011-11-19T19:37:47.917+05:30ಕಥೆ ಕುತೂಹಲಕರವಾಗಿದೆ. ಮು೦ದುವರಿಸದೆ ಏಕಿಷ್ಟು ನಿಧಾನಿಸಿದಿ...ಕಥೆ ಕುತೂಹಲಕರವಾಗಿದೆ. ಮು೦ದುವರಿಸದೆ ಏಕಿಷ್ಟು ನಿಧಾನಿಸಿದಿರಿ? ನೀವು ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಬಿಡುವು ಮಾಡಿಕೊ೦ಡು ಒಮ್ಮೆ ಭೇಟಿ ನೀಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7065178902657864795.post-25241468820050481772011-11-03T22:16:08.091+05:302011-11-03T22:16:08.091+05:30ದಿನಕರ್ ರವರೇ ನಿಮ್ಮ ಈ ಕಥೆಯನ್ನ ಓದಿ ತುಂಬ ಸಂತೋಷ ಆಯ್ತು. ...ದಿನಕರ್ ರವರೇ ನಿಮ್ಮ ಈ ಕಥೆಯನ್ನ ಓದಿ ತುಂಬ ಸಂತೋಷ ಆಯ್ತು. ಆದ್ರೆ ಇದಕ್ಕೆ ಮೊದಲು ಪ್ರಕಾಶ್ ರವರು ಇದ್ನ ಆರಂಭಿಸಿದ್ರು ಆನಂತರ ನೀವು ಮುಂದುವರೆಸಿದ್ದೀರಿ ಅಂತ ಗೊತ್ತಾಯ್ತು. 1 ಮೆಸೇಜ್ ರಿಸ್ಸೀವ್ಡ್ ನ್ನು ಕ್ಲಿಕ್ ಮಾಡೋ ಹುಮ್ಮನಸ್ಸು ಇದೆ. ಇದ್ನ ಈಗಾಗಲೇ ಪ್ರವೀಣ್ ರವರು ಕ್ಲಿಕ್ ಮಾಡಿದ್ದಾರೆ ಎಂದು ಮೇಲೆ ಪ್ರತಿಕ್ರಿಯೆಯೊಂದರಲ್ಲಿ ತಿಳಿಸಿದ್ದೀರಿ. ತುಂಬಾ ಸಂತೋಷ. ನಾನು ಈ ವರ್ಷ ಅಂತರ್ಜಾಲಕ್ಕೆನೇ ಹೊಸೊಬ್ಬನಾಗಿರೋದ್ರಿಂದ ಇದ್ರ ಬಗ್ಗೆ ಅಷ್ಟೇನು ತಿಳಿದಿಲ್ಲ. ಆದ್ರೂ ನಿಮ್ಮ ಬ್ಲಾಗನ್ನು ಪದೇ ಪದೇ ಕಣ್ಣಾಯಿಸುತ್ತಿರುತ್ತೇನೆ. ತುಂಬಾ ಚೆನ್ನಾಗಿ ಮೂಡಿಬರುತಿದೆ. ಹೀಗೆಯೇ ಮುಂದೆ ಸಾಗಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು.

-> ನಿಮ್ಮ ಪ್ರೀತಿಯ ಗೆಳೆಯ ಪ್ರವೀಣ್ ಚಂದ್ರ ಬರಾಯ ಕನ್ಯಾಡಿ.Anonymoushttps://www.blogger.com/profile/05537309260637622439noreply@blogger.comtag:blogger.com,1999:blog-7065178902657864795.post-57203168142087532392011-10-03T21:30:52.680+05:302011-10-03T21:30:52.680+05:30ಸುಮಾ ಮೇಡಮ್,
ನಿಮ್ಮ ಅನಿಸಿಕೆ ಮೊದಲೇ ಹಾಕಿದ್ರಾ...? ಗೊತ್ತ...ಸುಮಾ ಮೇಡಮ್,
ನಿಮ್ಮ ಅನಿಸಿಕೆ ಮೊದಲೇ ಹಾಕಿದ್ರಾ...? ಗೊತ್ತಾಗ್ತಿಲ್ಲ..... ಧನ್ಯವಾದ ನಿಮ್ಮ ಮೆಚ್ಚುಗೆಗೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-13907110632369418372011-10-03T21:30:38.335+05:302011-10-03T21:30:38.335+05:30ಓ ಮನಸೇ,
ಮೊಬೈಲ್ ನಾವು ಉಪಯೋಗಿಸಿದ ಹಾಗೆ ಅಲ್ವಾ...? ಇಷ್ಟಪ...ಓ ಮನಸೇ,
ಮೊಬೈಲ್ ನಾವು ಉಪಯೋಗಿಸಿದ ಹಾಗೆ ಅಲ್ವಾ...? ಇಷ್ಟಪಟ್ಟಿದ್ದಕ್ಕೆ ಧನ್ಯವಾದ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-58185800095530316642011-10-03T21:30:22.973+05:302011-10-03T21:30:22.973+05:30ಸತೀಶ್ ಸರ್....
ಈ ಜುಗಲ್ಭಂದಿ ಮುಂದುವರಿಯುತ್ತಾ ಇದೆ... ಅದ...ಸತೀಶ್ ಸರ್....
ಈ ಜುಗಲ್ಭಂದಿ ಮುಂದುವರಿಯುತ್ತಾ ಇದೆ... ಅದೇ ಖುಶಿ..... ಧನ್ಯವಾದ ನಿಮ್ಮ ಮೆಚ್ಚುಗೆಯ ಮಾತಿಗೆ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-19876385420430736432011-10-03T21:30:03.399+05:302011-10-03T21:30:03.399+05:30ಡಾಕ್ಟ್ರೇ....
ಹ್ಹ ಹ್ಹ.... ಥ್ರಿಲ್ಲರ್ ಸಿನೇಮಾ ಥರಾನೆ ಮು...ಡಾಕ್ಟ್ರೇ....
ಹ್ಹ ಹ್ಹ.... ಥ್ರಿಲ್ಲರ್ ಸಿನೇಮಾ ಥರಾನೆ ಮುಂದುವರಿಯುತ್ತಾ ಇದೆ...... ಧನ್ಯವಾದ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-8454038185903119582011-10-03T21:29:34.861+05:302011-10-03T21:29:34.861+05:30ಹರೀಶ್ ಸರ್,
ಧನ್ಯವಾದ ನಿಮ್ಮ ಮೆಚ್ಚುಗೆಗೆ...ಹರೀಶ್ ಸರ್,
ಧನ್ಯವಾದ ನಿಮ್ಮ ಮೆಚ್ಚುಗೆಗೆ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-4722875520486567872011-10-03T21:29:15.628+05:302011-10-03T21:29:15.628+05:30ಶುಭಾ ಮೇಡಮ್,
ಹ್ಹ ಹ್ಹ.... ಕಥೆ ಮುಗಿಸುವಾಗ ಬಂದ ಆಲೋಚನೆ ಅ...ಶುಭಾ ಮೇಡಮ್,
ಹ್ಹ ಹ್ಹ.... ಕಥೆ ಮುಗಿಸುವಾಗ ಬಂದ ಆಲೋಚನೆ ಅದು..... ನನಗೂ ಇಷ್ಟ ಆಗಿತ್ತು.... ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-57415070802654961062011-10-03T21:28:53.494+05:302011-10-03T21:28:53.494+05:30ಸುನಾಥ್ ಸರ್,
ತುಂಬಾ ತುಂಬಾ ತುಂಬಾ ಧನ್ಯವಾದ... ನೀವು ಇಷ್ಟ...ಸುನಾಥ್ ಸರ್,
ತುಂಬಾ ತುಂಬಾ ತುಂಬಾ ಧನ್ಯವಾದ... ನೀವು ಇಷ್ಟ ಪಟ್ಟು ಅನಿಸಿಕೆ ಹಾಕಿದ್ದಕ್ಕೆ, ಮೆಚ್ಚಿದ್ದಕ್ಕೆ...... ನಿಮ್ಮೆಲ್ಲರ ಹಾರೈಕೆ ನಮಗೆಲ್ಲಾ ಇನ್ನಷ್ಟು ಹುಮ್ಮಸ್ಸು ತರುತ್ತದೆ .....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-40389684878500990022011-10-03T21:28:33.827+05:302011-10-03T21:28:33.827+05:30ಕವಿತಾ...
ಧನ್ಯವಾದ ನಿಮ್ಮ ಮೆಚ್ಚುಗೆಗೆ...ಈಗಾಗಲೇ ಪ್ರವೀಣ್...ಕವಿತಾ...
ಧನ್ಯವಾದ ನಿಮ್ಮ ಮೆಚ್ಚುಗೆಗೆ...ಈಗಾಗಲೇ ಪ್ರವೀಣ್ ಇದನ್ನು ಮುಂದುವರಿಸಿದ್ದಾರೆ...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-27968493848332342142011-10-03T21:28:10.232+05:302011-10-03T21:28:10.232+05:30ಗುರು ಸರ್,
ಕಥೆ ಮುಂದುವರಿಸುವಾಗ ಅಂತ್ಯದ ಬಗ್ಗೆ ಯೋಚಿಸಿರಲಿ...ಗುರು ಸರ್,
ಕಥೆ ಮುಂದುವರಿಸುವಾಗ ಅಂತ್ಯದ ಬಗ್ಗೆ ಯೋಚಿಸಿರಲಿಲ್ಲ...ಅಚಾನಕ್ ಆಗಿ ಬಂದ ಅಂತ್ಯ ಅದು...... ಪ್ರವೀಣ್ ಅದನ್ನು ಚೆನ್ನಾಗಿ ಮುಂದುವರಿಸಿದ್ದಾರೆ......ಧನ್ಯವಾದ ನಿಮ್ಮ ಮೆಚ್ಚುಗೆಗೆ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-47107110598816246462011-10-03T11:59:29.849+05:302011-10-03T11:59:29.849+05:30ಕಥೆ ಕಥೆಯ೦ತಿಲ್ಲ........ಕಥೆ ಕಥೆಯ೦ತಿಲ್ಲ........ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7065178902657864795.post-58653741862127104722011-09-30T00:15:45.145+05:302011-09-30T00:15:45.145+05:30ತುಂಬಾ ಚೆನ್ನಾಗಿದೆ ದಿನಕರ್ ಅವರೇ. ನಿಮ್ಮ ಕಥೆಗಳಲ್ಲಿ ಯಾವಾ...ತುಂಬಾ ಚೆನ್ನಾಗಿದೆ ದಿನಕರ್ ಅವರೇ. ನಿಮ್ಮ ಕಥೆಗಳಲ್ಲಿ ಯಾವಾಗಲೂ ಏನೋ ಒಂದು ಹೊಸತನ ಇರತ್ತೆ, ಮತ್ತೆ ಮತ್ತೆ ಓದೋಣ ಅನಿಸತ್ತೆ. ಹೀಗೆ ಬರೀತಾ ಇರಿ.Sathishahttps://www.blogger.com/profile/17842708663715067692noreply@blogger.comtag:blogger.com,1999:blog-7065178902657864795.post-2307816846755047372011-09-29T17:09:12.092+05:302011-09-29T17:09:12.092+05:30ದಿನಕರ್ ಸರ್,
ಬಿಡುವಿಲ್ಲದ ಕಾರಣದಿಂದಾಗಿ ಓದಲಾಗಿರಲಿಲ್ಲ. ಇ...ದಿನಕರ್ ಸರ್,
ಬಿಡುವಿಲ್ಲದ ಕಾರಣದಿಂದಾಗಿ ಓದಲಾಗಿರಲಿಲ್ಲ. ಇವತ್ತು ಓದಿದೆ. ತುಂಬಾ ಒಳ್ಳೆಯ ಪ್ರಯತ್ನವನ್ನು ಮಾಡಿದ್ದೀರಿ ಅನ್ನಿಸುತ್ತೆ. ಹೊರಗಿನ ಮಾಧ್ಯಮಗಳು ತುಂಬಾ ಕಲುಷಿತಗೊಂಡಿರುವಾಗ ಇಂಥ ಪ್ರಯತ್ನಗಳು ನಮ್ಮ ಬ್ಲಾಗ್ ಲೋಕದಲ್ಲಿ ಆಗುತ್ತಿದೆಯೆನ್ನುವುದೇ ಖುಷಿಯ ವಿಚಾರ.
ಅಭಿನಂದನೆಗಳು ಸರ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7065178902657864795.post-81030756337398799022011-09-29T15:04:35.912+05:302011-09-29T15:04:35.912+05:30Sir really very interesting... Please continue soo...Sir really very interesting... Please continue soon...Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-7065178902657864795.post-86423808399269624002011-09-29T12:30:30.623+05:302011-09-29T12:30:30.623+05:30ಪ್ರಿಯ ಮೊಗೇರ,
ಒಬ್ಬ ಲೇಖಕ ಬರೆದ ಕಥೆಯನ್ನು ಆಧಾರವಾಗಿಟ್ಟು...ಪ್ರಿಯ ಮೊಗೇರ,

ಒಬ್ಬ ಲೇಖಕ ಬರೆದ ಕಥೆಯನ್ನು ಆಧಾರವಾಗಿಟ್ಟುಕೊಂಡು ಎರಡನೇ ಭಾಗ ಬರೆಯುವ ಪ್ರವೃತ್ತಿ ಅನುಕರಣನೀಯ.

ಕಥವನವನ್ನು ನಿರೂಪಿಸುವಾಗ ನೀವು ಅನುಸರಿಸುವ ಪುಟ್ಟ ವಾಕ್ಯಗಳು, ಕಮ್ಮೀ ಉದ್ದದ ಸಾಲುಗಳು ಮತ್ತು ಹೇಳುವಷ್ಟೇ ಹೇಳುವ ಸಣ್ಣ ಪ್ಯಾರಾಗಳು ಓದುಗನನ್ನು ಸೆಳೆಯುತ್ತವೆ.

ಚಿಕ್ಕ ಗುಳಿಗೆಗಳು, ಬೇಗ ಜೀರ್ಣವಾಗುತ್ತವೆ...

ಹೆಣ್ಣು ಸದಾ ತಾನೇ ಗೆಲ್ಲುವ ಉಮೇದಿಯಲ್ಲಿರುತ್ತಾಳೆ. ಅವನು ಹತ್ತಿರ ಬರಲು ಯತ್ನಿಸಿದಾಗ ದೂರ ಸರೆಯುವ ಮತ್ತು ಅವನು ತನ್ನನ್ನು ಕಡೆಗಣೆಸುತ್ತಿದ್ದಾನೆ ಎಂದು ಕೊರಗುವ ಅವಳ ವ್ಯಕ್ತಿತ್ವ ಸರ್ವಕಾಲೀನ.

ಈಗ ಹಟಕ್ಕೆ ಬಿದ್ದು ಇಬ್ಬರಲ್ಲಿ ಯಾರ ಕಥನ ಮಸ್ತ್ ಅಂತ ತಲೆ ಕೆರೆದುಕೊಂಡು ಕೂರುವಂತಾಯ್ತಲ್ಲ ಮಾರಾಯ್ರೇ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7065178902657864795.post-91523504782948178252011-09-28T20:57:53.450+05:302011-09-28T20:57:53.450+05:30ಕತೆ ಮುಂದುವರೆದಿರುವುದು ನೋಡಿ ಹುಚ್ಚು ಹಿಡಿದಿದೆ ದಿನಕರ ಸ...ಕತೆ ಮುಂದುವರೆದಿರುವುದು ನೋಡಿ ಹುಚ್ಚು ಹಿಡಿದಿದೆ ದಿನಕರ ಸರ್.. ಕನ್ನಡದ ಪಾಲಿಗೆ ೩-೪ ಜನ ಸೇರಿ ಕಥೆ ಬರೆಯುವುದು ಹೊಸ ಪ್ರಯೊಗ ಎನಿಸುತ್ತದೆ...(೨-೩ ಜನ ಬರೆದ text book ಅನ್ನು english ನಲ್ಲಿ ಓದಿದ್ದೇನೆ ಹಾ ಹಾ) ಮುಂದುವರೆಸಿ.....

ಬನ್ನಿ ನಮ್ಮನೆಗೂ,
http://chinmaysbhat.blogspot.com/

ಕನ್ನಡಕ್ಕೆ ಹೊಸ ಸಾಹಿತ್ಯದ ಮೆರೆಗು ಬರುವ ಆಸೆ ಹೊತ್ತು,
ನಿಮ್ಮನೆ ಹುಡುಗ,
ಚಿನ್ಮಯ ಭಟ್.ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7065178902657864795.post-50509840081013380842011-09-28T12:03:59.347+05:302011-09-28T12:03:59.347+05:30ಚ೦ದ ಬರೆದಿದ್ದೀರಿ ಕಥೆಯನ್ನು..
[ಈ ಮೊದಲು ನಾನು ಹಾಕಿದ ಕ...ಚ೦ದ ಬರೆದಿದ್ದೀರಿ ಕಥೆಯನ್ನು..
[ಈ ಮೊದಲು ನಾನು ಹಾಕಿದ ಕಾಮೆ೦ಟ್ ಕಾಣಿಸುತ್ತಿಲ್ಲವಲ್ಲ..!]ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-7065178902657864795.post-41469808866181760202011-09-27T23:37:30.787+05:302011-09-27T23:37:30.787+05:30ಕಥೆ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ದಿನಕರ್ ಸರ್......ಕಥೆ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ದಿನಕರ್ ಸರ್... ಈ ಕಾಲದಲ್ಲಿ ಇಂಥ ಅನೇಕ ಘಟನೆಗಳು ಕಾಣಸಿಗುತ್ತವೆ...ಈಗಿನ ಮೊಬೈಲ್ ಇಂಟರ್ನೆಟ್ ಯುಗದ ದುಸ್ಪರಿಣಾಮಗಳು ಎಂದರೆ ತಪ್ಪಾಗಲಾರದು ಅನ್ಸುತ್ತೆ ಅಲ್ವಾ..ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-7065178902657864795.post-57458843802325671382011-09-27T23:24:27.468+05:302011-09-27T23:24:27.468+05:30ಅಯ್ಯೋ ಏನ್ರಪ್ಪ ಅಣ್ಣಂದಿರಾ ನೀವಿಬ್ರು ಕಥೆ ಬರಿತೀರಾ ಅಂತಾ ...ಅಯ್ಯೋ ಏನ್ರಪ್ಪ ಅಣ್ಣಂದಿರಾ ನೀವಿಬ್ರು ಕಥೆ ಬರಿತೀರಾ ಅಂತಾ ಇದ್ರೆ, ಪಾತ್ರಗಳ ಜೊತೆ ಲಗೋರಿ ಆಡ್ತಿದ್ದೀರಲ್ಲಾ! ಇದಪ್ಪಾ ಜುಗಲ್ಬಂದಿ ಅಂದ್ರೆ. ನೈಸ್. ನೈಸ್ ಮುಂದುವರೆಸಿ ಒಳ್ಳೆ ಕಾದಂಬರಿ ಆಗುತ್ತೆ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-7065178902657864795.post-35965396313846326922011-09-27T18:32:52.683+05:302011-09-27T18:32:52.683+05:30ದಿನಕರ್;ಕಥೆ ಒಳ್ಳೇ ಸಸ್ಪೆನ್ಸ್ ಥ್ರಿಲ್ಲರ್ ಥರ ಇದೆ!ದಿನಕರ್;ಕಥೆ ಒಳ್ಳೇ ಸಸ್ಪೆನ್ಸ್ ಥ್ರಿಲ್ಲರ್ ಥರ ಇದೆ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7065178902657864795.post-48073754287625760512011-09-27T00:37:33.018+05:302011-09-27T00:37:33.018+05:30ದಿನಕರ್ ಅವರೇ, ಪ್ರಕಾಶಣ್ಣನ ಕಥೆಗೆ ಅಷ್ಟೇ ಸುಂದರವಾದ ಮುಂದು...ದಿನಕರ್ ಅವರೇ, ಪ್ರಕಾಶಣ್ಣನ ಕಥೆಗೆ ಅಷ್ಟೇ ಸುಂದರವಾದ ಮುಂದುವರಿಕೆ ನೀಡಿದ್ದೀರಿ :)Harisha - ಹರೀಶhttps://www.blogger.com/profile/06053781336265673367noreply@blogger.com