tag:blogger.com,1999:blog-7065178902657864795.post1249471006180607124..comments2023-12-18T17:44:06.585+05:30Comments on ಮೂಕ ಮನದ ಮಾತು.....!: ಅಕ್ರಮ-ಸಕ್ರಮ.....ದಿನಕರ ಮೊಗೇರhttp://www.blogger.com/profile/17650798004238362476noreply@blogger.comBlogger42125tag:blogger.com,1999:blog-7065178902657864795.post-39740163351198310892017-06-12T18:58:58.373+05:302017-06-12T18:58:58.373+05:30Thumba ChenagideThumba ChenagideAvinash Krishnamurthyhttps://www.blogger.com/profile/12115363906362214870noreply@blogger.comtag:blogger.com,1999:blog-7065178902657864795.post-40119633971082859832013-09-02T12:55:57.680+05:302013-09-02T12:55:57.680+05:30Tumba chaniigi story bardidira sir.............it ...Tumba chaniigi story bardidira sir.............it touched my heart.........Dr Muraleedhar Askihttps://www.blogger.com/profile/07012595107917940342noreply@blogger.comtag:blogger.com,1999:blog-7065178902657864795.post-22296978212760126172013-08-21T16:46:10.786+05:302013-08-21T16:46:10.786+05:30hmmm.... namma deshada (a)vyavasthege oLLeya kanna...hmmm.... namma deshada (a)vyavasthege oLLeya kannaDi...!ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7065178902657864795.post-13791095349077651512013-08-21T16:45:22.888+05:302013-08-21T16:45:22.888+05:30hmmm... eegina (a)vyavasthege oLLeya kannaDi....!!...hmmm... eegina (a)vyavasthege oLLeya kannaDi....!! ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7065178902657864795.post-628272179089375832013-08-09T15:22:35.343+05:302013-08-09T15:22:35.343+05:30ವಾಸ್ತವದ ಬೆನ್ನೇರಿ.....
ವಾಸ್ತವದ ಬೆನ್ನೇರಿ.....
Anonymoushttps://www.blogger.com/profile/04178775392691831047noreply@blogger.comtag:blogger.com,1999:blog-7065178902657864795.post-20810660400313272013-08-09T15:21:25.824+05:302013-08-09T15:21:25.824+05:30ವಾಸ್ತವದ ಬೆನ್ನೇರಿ......
ವಾಸ್ತವದ ಬೆನ್ನೇರಿ......
Anonymoushttps://www.blogger.com/profile/04178775392691831047noreply@blogger.comtag:blogger.com,1999:blog-7065178902657864795.post-71954937474605568112013-07-18T21:11:04.498+05:302013-07-18T21:11:04.498+05:30Thank you very much...Thank you very much...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-67723085005528898452013-07-18T21:10:43.053+05:302013-07-18T21:10:43.053+05:30houdu nivu heLiddu sari...thank you for your comme...houdu nivu heLiddu sari...thank you for your comment...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-89303643256275315492013-07-18T21:10:04.151+05:302013-07-18T21:10:04.151+05:30Thank you Roopa madam...Thank you Roopa madam...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-5989792746750973782013-07-18T21:09:33.301+05:302013-07-18T21:09:33.301+05:30nivu heLiddu sari sir... thank you for your like.....nivu heLiddu sari sir... thank you for your like...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-1375781019403896222013-07-18T21:08:52.632+05:302013-07-18T21:08:52.632+05:30Thank you very much Pradeep...Thank you very much Pradeep...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-35179809457380902062013-07-18T21:08:27.315+05:302013-07-18T21:08:27.315+05:30thank you PrakashaNNa...thank you PrakashaNNa...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7065178902657864795.post-86272372474328828022013-06-22T16:04:20.691+05:302013-06-22T16:04:20.691+05:30ನಮ್ಮ ಕನ್ನಡ ಶಾಲೆಯ ಮಾಸ್ತರು ಹೇಳುತ್ತಿದ್ದರು....
ನಮಗೆ ಸ್...ನಮ್ಮ ಕನ್ನಡ ಶಾಲೆಯ ಮಾಸ್ತರು ಹೇಳುತ್ತಿದ್ದರು....
ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೇ ಮಧ್ಯ ರಾತ್ರಿಗೆ...
ನಮಗೆ ಅಂತ ನಾವು ಹೇಳಿಕೊಳ್ಳಬೇಕು ಅಷ್ಟೇ...
ಸಿಕ್ಕಿದ್ದೆಲ್ಲ ಕಳ್ಳರಿಗೆ.... ಆವಾಗ ೆಚ್ಚರವಾಗಿರೋದು ಅವರೇ ತಾನೇ ಅಂತ...
ದೊಡ್ಡ ದೊಡ್ಡ ಕೈಯಲ್ಲಿ ಆದ ಕಾನೂನಿದು...
ಕಳ್ಳತನ ಮಾಡೋಕೂ.. ಜಾರಿಕೊಳ್ಳೋಕೂ ಒಂದೇ ಖನ್ನ ತೋಡಿ...
ಸರಕಾರಿ ಹುದ್ದೆಯ ಹೆಸರು ಕೊಟ್ಟು ಖುರ್ಚಿ ಬಿಸಿ ಮಾಡಿಟ್ಟ ಜಾಣರಿವರು.
ವ್ಯವಸ್ಥೆಯನ್ನು ಬಿಡಿಸಿಟ್ಟಿದ್ದೀರಾ
ಅಪರೂಪಕ್ಕೆ ಕದ್ದವರೇ ಸಿಕ್ಕಿಬಿಳೋದು ಜಾಸ್ತಿ.... ಹೊಸದು ನೋಡಿ...
ಇಲ್ಲಿನ ಕಥಾನಾಯಕನ ಸ್ಥಿತಿ ಅದು,....
ಚನ್ನಾಗಿದೆ ಸರ್ ಜೀ.......ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7065178902657864795.post-26069545353555168292013-06-18T13:03:46.920+05:302013-06-18T13:03:46.920+05:30tumbaa chennaagide.... yavattu tudigaalinalli nill...tumbaa chennaagide.... yavattu tudigaalinalli nillisuttade nimma kathe... ishtavaytu..:) ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7065178902657864795.post-34754068609380325372013-06-15T22:40:06.932+05:302013-06-15T22:40:06.932+05:30ನಮ್ಮ ವ್ಯವಸ್ಥೆ ಹೀಗೆಯೇ ಅಂತ ಗೊತ್ತಿದ್ದೂ ಅದರೊಳಗೆ ಬದುಕುವ...ನಮ್ಮ ವ್ಯವಸ್ಥೆ ಹೀಗೆಯೇ ಅಂತ ಗೊತ್ತಿದ್ದೂ ಅದರೊಳಗೆ ಬದುಕುವಾಗ ಇದೂ ಒಂದು ದಿನ ಬದಲಾಗಬಹುದೆಂಬ ಹಂಬಲ ನಮ್ಮಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶಕ್ತಿಯನ್ನು ಕುಗ್ಗಿಸುತ್ತಿದೆಯೇ? ಯಾವ ಸಮಸ್ಯೆಯೇ ಆದರೂ ಅದರ ಬಿಸಿ ನಮಗೆ ತಟ್ಟುವವರೆಗೆ ಅದರ ಗೊಡವೆ ನಮಗೇಕೆ ಎನ್ನುವ ಉಡಾಫೆಯೇ ಇಂತಹ ಅಕ್ರಮಗಳನ್ನೂ ಸಕ್ರಮವಾಗಿಸುತ್ತಿದೆಯೇ? Indushree Gurukarhttps://www.blogger.com/profile/00595581536020198970noreply@blogger.comtag:blogger.com,1999:blog-7065178902657864795.post-36609593737658499682013-06-13T22:50:38.166+05:302013-06-13T22:50:38.166+05:30ದಿನಕರ್ ಸಾರ್ ನಮಸ್ತೆ..
ನಾನು ಬ್ಲಾಗ್ ಶುರು ಮಾಡೋ ಮೊದಲು ...ದಿನಕರ್ ಸಾರ್ ನಮಸ್ತೆ..

ನಾನು ಬ್ಲಾಗ್ ಶುರು ಮಾಡೋ ಮೊದಲು ನಿಯಮಿತವಾಗಿ ಗಮನಿಸ್ತಾ ಇದ್ದ ಹತ್ತಿಪ್ಪತ್ತು ಬ್ಲಾಗ್ ಗಳಲ್ಲಿ ನಿಮ್ಮದೂ ಒಂದು.. ನೀವು ಕಥೆ ಕಟ್ಟುವ ಪರಿ ಅಷ್ಟಿಷ್ಟ.. :) ಎಷ್ಟೋ ಸಾರಿ ನಿಮ್ಮ ಕಥೆಗಳಲ್ಲಿನ ಪಾತ್ರಗಳಿಂದ ಪ್ರಭಾವಿತನಾಗಿ ನನ್ನೊಳಗೂ ಹೊಸ ಹೊಳಹುಗಳು ಹುಟ್ಟಿದ್ದೂ ಇದೆ. ಅವು ಯಾವಾಗ ಮೂರ್ತ ರೂಪ ತಾಳುತ್ತದೋ ಗೊತ್ತಿಲ್ಲ.. ಬಹಳ ದಿನ ನೀವು ಬ್ಲಾಗ್ ನಲ್ಲಿ ಕಾಣ ಸಿಗದಿದ್ದಾಗ ಪೆಚಾಡಿದ್ದೂ ಇದೆ ಎಲ್ಲಿ ಹೋದರು ಇವ್ರು ಅಂತ.. ನಿಮ್ಮ ಕಥೆಗಳು ಮತ್ತೊಮ್ಮೆ ನಿಮ್ಮ ಕಥೆಗಳಿಗಾಗಿ ಕಾಯುವಂತೆ ಮಾಡುವಲ್ಲಿ ಶಕ್ತಿ ಶಾಲಿ.. ಆ ಕಾಯುವಿಕೆಯ ಪರಿಶ್ರಮಕ್ಕೆ ಮತ್ತೊಂದು ಸಂತಸ ಕೊಡುವ ಕಥೆಯೇ ಈ ನಿಮ್ಮ ಕಥೆ..

ಇಷ್ಟವಾಯ್ತು.. ನಿಜ ಸತ್ಯವಂಥರಿಗಿದು ಕಾಲವಲ್ಲ.. ಆ ಪರಿಸ್ತಿತಿ ತ್ರೇತಾಯುಗ ದ್ವಾಪರ ಯುಗದಿಂದಲೂ ಇದೆ ಆಲ್ವಾ..?? ಮತ್ತದಕ್ಕೆ ಕಾಲವೇ ಉತ್ತರವೂ ಹೇಳಬೇಕು ಆಲ್ವಾ..??ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-7065178902657864795.post-90024139411677724882013-06-13T22:13:54.629+05:302013-06-13T22:13:54.629+05:30ದಿನಕರ್ ನಿಮ್ಮ ಕಥೆ ಓದಿ ಒಂದು ವಾಸ್ತವ ಸತ್ಯದ ಆಯ್ತು, ಅದ...ದಿನಕರ್ ನಿಮ್ಮ ಕಥೆ ಓದಿ ಒಂದು ವಾಸ್ತವ ಸತ್ಯದ ಆಯ್ತು, ಅದರಲ್ಲೂ ನಿಮ್ಮ ಕಥೆಯಲ್ಲಿತುವ ಮುಖ್ಯ ಪಾತ್ರದಾರಿಯ ತರಹದ ಜನರಿಗೆ ತೊಂದರೆ ಜಾಸ್ತಿ, , ವಾಸ್ತವದ ನೆಲೆಗಟ್ಟಿನ ಮೇಲೆ ಒಳ್ಳೆಯ ಕಥೆ ಬರೆದ ನಿಮಗೆ ಜೈ ಹೊ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7065178902657864795.post-44517637267892247052013-06-12T22:53:06.357+05:302013-06-12T22:53:06.357+05:30ಒಳ್ಳೆಯ ಕತೆ ದಿನಕರ್ ಅವರೇ .. ಪ್ರಸ್ತುತ ಪರಿಸ್ಥಿತಿಯ ವಿಪರ...ಒಳ್ಳೆಯ ಕತೆ ದಿನಕರ್ ಅವರೇ .. ಪ್ರಸ್ತುತ ಪರಿಸ್ಥಿತಿಯ ವಿಪರ್ಯಾಸಗಲನ್ನು ಚೆನ್ನಾಗಿ ಬಿಂಬಿಸುತ್ತಿದೆ :-(prashastihttps://www.blogger.com/profile/11208960340052384306noreply@blogger.comtag:blogger.com,1999:blog-7065178902657864795.post-39639200881462629672013-06-12T21:13:38.350+05:302013-06-12T21:13:38.350+05:30ದಿನಕರರೆ,
ಕತೆ ವಾಸ್ತವತೆಯನ್ನು ಬಿಡದಂತೆಯೇ ಸ್ವಾರಸ್ಯವನ್ನು...ದಿನಕರರೆ,
ಕತೆ ವಾಸ್ತವತೆಯನ್ನು ಬಿಡದಂತೆಯೇ ಸ್ವಾರಸ್ಯವನ್ನು ಕಾಯ್ದುಕೊಂಡು ಹೋಗುತ್ತದೆ. ದೈನಂದಿನ ಜೀವನಕ್ಕೆ ಹತ್ತಿರವಾದ ಕತೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7065178902657864795.post-6113032429638868252013-06-12T18:20:34.881+05:302013-06-12T18:20:34.881+05:30ದಿನಕರ್;ಚೆಂದದ ಕಥೆ.ಅಭಿನಂದನೆಗಳು.ನಿಮ್ಮಲ್ಲಿಯ ಕಥೆಗಾರ ಮತ್...ದಿನಕರ್;ಚೆಂದದ ಕಥೆ.ಅಭಿನಂದನೆಗಳು.ನಿಮ್ಮಲ್ಲಿಯ ಕಥೆಗಾರ ಮತ್ತಷ್ಟು ಮಿಂಚಲಿ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7065178902657864795.post-7907069213078054242013-06-12T17:18:31.172+05:302013-06-12T17:18:31.172+05:30ದಿನಕರಣ್ಣಾ,
ಕಥೆ ಚೆನ್ನಾಗಿತ್ತು :)...
"ಸತ್ಯವಂತರಿಗ...ದಿನಕರಣ್ಣಾ,
ಕಥೆ ಚೆನ್ನಾಗಿತ್ತು :)...
"ಸತ್ಯವಂತರಿಗಿದು ಕಾಲವಲ್ಲಾ......" ಅಲ್ವಾ?? ..

ಹಮ್...ಗೊತ್ತಿಲ್ಲಾ,ನಂಗನ್ಸಿದ್ದು...
ಪ್ರತಿಸಲದ ನಿಮ್ಮ ಕಥೆಯಲ್ಲಿದ್ದ ಆ ತೀವ್ರಗತಿಯ ತಿರುವು ಯಾಕೋ ಕಾಣ್ಸ್ಲಿಲ್ಲಾ ಅಣ್ಣಾ...ವಿಷಯಕ್ಕೆ ಅದು ಅಗತ್ಯ ಇರ್ಲಿಲ್ಲಾ ಅನ್ಸತ್ತೆ...

ಚೆನಾಗಿತ್ತು...
ಬರೀತಾ ಇರಿ..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7065178902657864795.post-57679711408352432652013-06-12T17:02:08.730+05:302013-06-12T17:02:08.730+05:30ಒಳ್ಳೆಯ ಕಥೆ. ಅಕ್ಷರಶಃ ವಸ್ತುಸ್ತಿತಿಯನ್ನೇ ಹೇಳುತ್ತದೆ. ಕಥ...ಒಳ್ಳೆಯ ಕಥೆ. ಅಕ್ಷರಶಃ ವಸ್ತುಸ್ತಿತಿಯನ್ನೇ ಹೇಳುತ್ತದೆ. ಕಥೆಯ ನಿರ್ವಹಣೆ ಕೂಡ ಚೆನ್ನಾಗಿದೆ.ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-7065178902657864795.post-31427629653357533752013-06-12T10:49:45.166+05:302013-06-12T10:49:45.166+05:30khushi aaytu sir ee kathe odi :) aparoopakke tappu...khushi aaytu sir ee kathe odi :) aparoopakke tappu madovre sikki beelodu, yaavagloonoo! thumba prastuta ennisitu! :) Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-7065178902657864795.post-91961169281545212982013-06-12T08:32:29.109+05:302013-06-12T08:32:29.109+05:30ದಿನಕರ್,
ಕಥೆ ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ನಿಷ್ಠಾ...ದಿನಕರ್,
ಕಥೆ ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ನಿಷ್ಠಾವಂತರಿಗೆ ಇದು ಕಾಲವಲ್ಲ! ಕಥೆಯ ನಾಯಕರ ಕುರಿತು ಮರುಕವೆನಿಸಿತು. ವಾಸ್ತವ... ವಿಷಾದ!
bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7065178902657864795.post-83494654227399829252013-06-12T07:33:03.535+05:302013-06-12T07:33:03.535+05:30ಸರ್ಕಾರಿ ನೌಕರರು ಎಂದರೆ ದುಂಡಗೆ ದುಡ್ಡು ಮಾಡುವ ಮತ್ತು ನಿಧ...ಸರ್ಕಾರಿ ನೌಕರರು ಎಂದರೆ ದುಂಡಗೆ ದುಡ್ಡು ಮಾಡುವ ಮತ್ತು ನಿಧಾನ ಗತಿಯ ಬಸವನ ಹುಳುಗಳು ಎಂಬ ನಂಬಿಕೆ ಇಂತಹ ಅಪರೂಪದ ಶುದ್ಧ ಹಸ್ತರಿಂದ ಹುಸಿಯಾಗುತ್ತದೆ.

ಮೊದಲು, ಅರ್ಥ ಮಾಡಿಕೊಳ್ಳ ಬೇಕಾದ್ದು ಸರ್ಕಾರ ಎನ್ನುವುದು ಪೆನ್ನು ಪೇಪರುಗಳ ಮೂಲಕವೇ ನಡೆಯುವ ಆಟ. ಭ್ರಷ್ಟ ಶಾಸಕಾಂಗ ರೂಪಿಸುವ ಮೂತ್ರದಲ್ಲಿ ಮೀನು ಹಿಡಿಯುವ ಕಾನೂನುಗಳನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಕಾರ್ಯಾಂಗ ನಿರ್ವಹಿಸುತ್ತದೆ. ನ್ಯಾಯಾಂಗಕ್ಕೆ ಹೇಗೆ ಕಣ್ಣಿಗೆ ಸದಾ ಬಟ್ಟೆಯೋ ಹಾಗೆ ಮಿಕ್ಕೇರಡು ಅಂಗಗಳಿಗೆ ಸರ್ವತ್ರ ಕಿವುಡು ಮತ್ತು ಹೃದಯ ಹೀನತೆ! ತಮ್ಮ ಇಡೀ ಕಥನದ ಎಳೆಗಳಲ್ಲಿ ಬರುವ ಪ್ರಾಮಾಣಿಕ ಮತ್ತು ಮಗಳ ಮದುವೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಅವಶ್ಯಕತೆಗಳು.

ಇನ್ನೂ ಹೊಸ ಅಧಿಕಾರಿ ನುಡಿದಂತೆ ಕೇಸು ಹಾಕಿದವನೇ ಆ ಮೇಲೆ ಕೇಸ್ ಆದರೂ, ಅವನು ಹಾಕಿದ ಕೇಸ್ ಮಾತ್ರ ಜೀವಂತ! ವಾರೇವಾ ಸರ್ಕಾರ! Badarinath Palavallihttps://www.blogger.com/profile/06134535730447920619noreply@blogger.com